Indian Coast Guard Recruitment 2020: 50 ನಾವಿಕ ಹುದ್ದೆಗಳ ನೇಮಕಾತಿ..ತಿಂಗಳಿಗೆ 21,700/-ರೂ ವೇತನ

ಭಾರತೀಯ ಕೋಸ್ಟ್ ಗಾರ್ಡ್ 50 ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನ್ ಮೂಲಕ ನವೆಂಬರ್ 30,2020 ರಿಂದ ಡಿಸೆಂಬರ್ 7,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 

NOTIFICATION ಡೌನ್ಲೋಡ್ ಮಾಡಲು
ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಓಪನ್ ಮೇಲೆ ಕ್ಲಿಕ್ ಮಾಡಿ..

OPEN

 


One thought on “Indian Coast Guard Recruitment 2020:”

Leave a Reply

Your email address will not be published. Required fields are marked *