ಗುರುಕುಲ ಕೊಪ್ಪಳ

6ನೇ ವರ್ಷದ ಸಂಭ್ರಮಾಚರಣೆಯಲ್ಲಿ

 

ಕಳೆದ 6 ವರ್ಷಗಳಿಂದ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಿದ್ದೇವೆ, ಜೊತೆಗೆ ಕೆಲಸ ಅರಸಿಕೊಂಡು ಬಂದವರಿಗೆ ಕೆಲಸವನ್ನು ಕೊಡಿಸಿದ್ದೇವೆ.

 

ನಮ್ಮಲ್ಲಿರುವ ಸೇವಾ ಮನೋಭಾವ ಇನ್ನೂ ಕಡಿಮೆ ಆಗಿಲ್ಲ.

 

-: ಆದಕಾರಣ :-

  • 03-01-2022(ಸೋಮವಾರ) ಕ್ಕೆ ನಮ್ಮ ಸಂಸ್ಥೆ ಪ್ರಾರಂಭವಾಗಿ 6 ವರ್ಷವಾಗುತ್ತದೆ.

 

  • Basic+ Tally +GST  6  ಕಂಪ್ಯೂಟರ್  ಕೋರ್ಸ್ ಗಳನ್ನು ಒಳಗೊಂಡ 6 ತಿಂಗಳ ಕಂಪ್ಯೂಟರ್ ಶಿಕ್ಷಣವನ್ನು, 6ನೇ ವರ್ಷದ ಸಂಭ್ರಮಾಚರಣೆ  ನಿಮಿತ್ತ್ಯ  ಶೇಕಡಾ 60% ರಿಯಾಯಿತಿ ನೀಡುತ್ತಿದ್ದೇವೆ.

 

  • 03-01-2022(ಸೋಮವಾರ) ಅಡ್ಮಿಷನ್ ಗಳು ಪ್ರಾರಂಭವಾಗುತ್ತದೆ ಮತ್ತು ಜನವರಿ ತಿಂಗಳಲ್ಲಿ ಅಡ್ಮಿಶನ್ ಮಾಡಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಶೇಕಡಾ 60% ರಿಯಾಯಿತಿ ನೀಡುತ್ತಿದ್ದೇವೆ

 

  • ಕಂಪ್ಯೂಟರ್ ಶಿಕ್ಷಣ ಮುಗಿದ ಮೇಲೆ ಆಸಕ್ತರಿಗೆ ಬೆಂಗಳೂರು ಮೈಸೂರು ಹುಬ್ಬಳ್ಳಿ ಧಾರವಾಡ ಕೊಪ್ಪಳದಲ್ಲಿ ಕೆಲಸ ಕೊಡಿಸಲಾಗುವುದು

ಆಸಕ್ತರು ಈ ಕೆಳಗಿನ ಫೋನ್ ನಂಬರ್ ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು

9036666837

 


By Priya

Leave a Reply

Your email address will not be published. Required fields are marked *