ಕರ್ನಾಟಕ ಸರ್ಕಾರದಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆ ಭರ್ತಿಗೆ ಆದೇಶ – ಮಾರ್ಚ್ 22 ಕೊನೆಯ ದಿನ

https://sgurukula.in/post-office-recruitment-2022-car-driving-29-post-sgurukula/

Government Job: AHVS ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು B.V.Sc, B.V.Sc (AH) ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು. ಆದರೆ ಅಭ್ಯರ್ಥಿಗಳು 50% ಅಂಕಗಳೊಂದಿಗೆ B.V.Sc, B.V.Sc (AH) ಪೂರ್ಣಗೊಳಿಸಿರಬೇಕು.

https://sgurukula.in/bank-of-maharashtra-recruitment-2022/

ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಸಂಸ್ಥೆ : ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ
ಒಟ್ಟು ಹುದ್ದೆಯ ಸಂಖ್ಯೆ : 400

https://sgurukula.in/railway-recruitment-2022/

ಹುದ್ದೆಯ ಹೆಸರು : ಪಶುವೈದ್ಯಾಧಿಕಾರಿ
ವೇತನ : ರೂ.52650-97100/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆ : B.V.Sc, B.V.Sc (AH)
ವಯಸ್ಸಿನ ಮಿತಿ : ನಿಯಮಾನುಸಾರ

https://sgurukula.in/shivamogga-court-recruitment-2022/

ಪ್ರಮುಖ ದಿನಾಂಕಗಳು :-
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08-ಮಾರ್ಚ್-2022
ಅರ್ಜಿ ಸಲ್ಲಿಸಲು ಕೊನೆಯ : 22/03/2022

https://sgurukula.in/district-gram-panchayat-recruitment-2022/

ಅರ್ಜಿ ಸಲ್ಲಿಸುವ ವಿಧ : ಆನ್​ಲೈನ್​
ಅರ್ಜಿ ಸಲ್ಲಿಸುವ ಲಿಂಕ್ : NOTIFICATION


By Priya

Leave a Reply

Your email address will not be published.