ಏರ್​ ಇಂಡಿಯಾದಲ್ಲಿ ಪದವೀಧರರಿಗೆ ಉದ್ಯೋಗ- 103 ಹುದ್ದೆಗಳಿಗೆ ಅರ್ಜಿ ಆಹ್ವಾನ.

 

 

ಏರ್​ ಇಂಡಿಯಾ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಎಐ ಕಾಗೋರ್ ಲಾಜಿಸ್ಟಿಕ್​ ಆ್ಯಂಡ್​ ಅಲೈಡ್​ ಸವಿರ್ಸ್​ ಕಂಪನಿ ಲಿಮಿಟೆಡ್​ನ ವಿವಿಧ ಸ್ಟೇಷನ್​ಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಡ್​ಕಾಸ್ಟ್​ ಇಂಜಿನಿಯರಿಂಗ್​ ಕನ್ಸಲ್ಟಂಟ್ಸ್​ ಇಂಡಿಯಾ ಲಿಮಿಟೆಡ್​ನ (ಬಿಇಸಿಐಎಲ್​) ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಲ್ಲಿಸಬೇಕೆಂದು ಸೂಚಿಸಲಾಗಿದೆ.

 

 

 

ಹುದ್ದೆ ವಿವರ :
* ಹ್ಯಾಂಡಿಮ್ಯಾನ್​/ ಲೋಡರ್​- 67
* ಡೇಟಾ ಎಂಟ್ರಿ ಆಪರೇಟರ್​ – 7
* ಸೂಪರ್​ವೈಸರ್​ – 20
* ಸೀನಿಯರ್​ ಸೂಪರ್​ವೈಸರ್​ – 9

 

 

ವಿದ್ಯಾರ್ಹತೆ : 8th , 10th , Computer knowledge & Hindi Speaking

 

 

 

ವೇತನ : 15,000 – 20,000

 

 

 

ವಯೋಮಿತಿ : ಲೋಡರ್​ ಕೆಲಸಕ್ಕೆ ಗರಿಷ್ಠ 45 ವರ್ಷ, ಡಾಟಾ ಎಂಟ್ರಿ ಹಾಗೂ ಸೂಪರ್​ವೈಸರ್​ ಹುದ್ದೆಗೆ ಗರಿಷ್ಠ 30 ವರ್ಷ, ಸೀ.ಸೂಪರ್​ವೈಸರ್​ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.


By Priya

Leave a Reply

Your email address will not be published.