ನಿದ್ರಿಸುವವರಿಗಾಗಿ ಹುಡುಕುತ್ತಿದೆ ಬೆಂಗಳೂರಿನ ಕಂಪನಿ, 1 ಲಕ್ಷ ಗಳಿಸುವ ಸುವರ್ಣಾವಕಾಶ..!

Join Our WhatsApp Group

 


 

 

 

ಭಾರತದಲ್ಲಿ ಕೊರೋನಾ ನಡುವೆ ಅನೇಕ ಮಂದಿ ತಮ್ಮ ನೌಕರಿ ಕಳೆದುಕೊಂಡಿದ್ದಾರೆ. ಹೀಗಿರುವಾಗ ಭಾರತೀಯ ಕಂಪನಿಯೊಂದು ನೂರು ದಿನದಲ್ಲಿ ಒಂದು ಲಕ್ಷ ಗಳಿಸುವ ಅವಕಾಶ ನೀಡುತ್ತಿದೆ. ಅದು ಕೂಡಾ ಆರಾಮಾಗಿ ಆಗುವ ಕೆಲಸದ ಮೂಲಕ, ಅಂದರೆ ನಿದ್ದೆ ಮಾಡುವುದು. ಹೌದು ಈ ಕಂಪನಿ ಸ್ಲೀಪ್ ಇಂಟರ್ನ್‌ಶಿಪ್‌ ಅವಕಾಶ ನೀಡಿದೆ. ಇದರಲ್ಲಿ ನಿಮಗೆ ಕೇವಲ ಒಂಭತ್ತು ಗಂಟೆ ಮಲಗಿದ್ರೆ ಒಂದು ಲಕ್ಷ ರೂಪಾಯಿ ನೀಡುತ್ತಾರೆ.ಈ ಇಂಟರ್ನ್‌ಶಿಪ್‌ ಭಾರೀ ಚರ್ಚೆ ಹುಟ್ಟು ಹಾಕಿದೆ. ಉತ್ತಮ ನಿದ್ದೆಗಾಗಿ ಕಂಪನಿಯಿಂದ ಅನೇಕ ಸೌಲಭ್ಯಗಳೂ ಸಿಗುತ್ತವೆ. ಇದರಲ್ಲಿ ತಜ್ಞರು ನಿಮಗೆ ಉತ್ತಮವಾಗಿ ನಿದ್ರಿಸಲು ಬೇಕಾದ ಸಲಹೆಗಳನ್ನೂ ನೀಡುತ್ತಾರೆ. ಇಲ್ಲಿದೆ ಈ ಇಂಟರ್ನ್‌ಶಿಪ್‌ನ ಸಂಪೂರ್ಣ ವಿವರ…

 

 

ಭಾರತದಲ್ಲಿ ಕೊರೋನಾ ನಡುವೆ ಅನೇಕ ಮಂದಿ ತಮ್ಮ ನೌಕರಿ ಕಳೆದುಕೊಂಡಿದ್ದಾರೆ

 

<p>ಕೊರೋನಾತಂಕ ನಡುವೆ ವಿಶ್ವಾದ್ಯಂತ ನಿರುದ್ಯೋಗ ಸಮಸ್ಯೆ ಕಂಡು ಬಂದಿದೆ. ಭಾರತ ಕೂಡಾ ಇದರಿಂದ ಹೊರತಾಗಿಲ್ಲ. ಕೊರೋನಾಗಿಂತ ಮೊದಲೇ ಕಾಡುತ್ತಿದ್ದ ನಿರುದ್ಯೋಗ ಸಮಸ್ಯೆ ಈಗ ಮತ್ತೊಂದು ಹಂತ ತಲುಪಿದೆ.</p>

 

 

 

Click on Download 

 

 

 

Salary : 1 Lack 

ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ

 

 

 

 

 

|| Download ||

 

 


Leave a Reply

Your email address will not be published. Required fields are marked *