BBMP Recruitment 2021 : 420 ವಿವಿಧ ಹದ್ದೆಗಳಿಗೆ ನೇರ ಸಂದರ್ಶನ 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 420 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 13,2021 ರಿಂದ ಸೆಪ್ಟೆಂಬರ್ 22,2021ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು

ವಿದ್ಯಾರ್ಹತೆ: ಎಸ್‌ಎಸ್ಎಲ್‌ಸಿ, ಪಿಯುಸಿ

ವೇತನ:  ತಿಂಗಳಿಗೆ 13,225/- ರಿಂದ 1,10,000/-ರೂಗಳ 

ಸಂದರ್ಶನದ ವಿವರ: ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಹುದ್ದೆಗಳಿಗನುಸಾರ ಸೆಪ್ಟೆಂಬರ್ 13,2021 ರಿಂದ ಸೆಪ್ಟೆಂಬರ್ 22,2021ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಸಂದರ್ಶನ ನಡೆಯುವ ಸ್ಥಳ: ನೌಕರರ ಭವನ, ಬಿಬಿಎಂಪಿ ಮುಖ್ಯ ಕಚೇರಿ, ಬೆಂಗಳೂರು, ಕರ್ನಾಟಕ.


By Priya

Leave a Reply

Your email address will not be published. Required fields are marked *