Join Our WhatsApp Group

ಬಿಬಿಎಂಪಿ’ಯಲ್ಲಿ ಪಿಯು, ಡಿಗ್ರಿ, ಎಂಬಿಬಿಎಸ್‌ ವಿದ್ಯಾರ್ಹತೆಯುಳ್ಳವರಿಗೆ ಉದ್ಯೋಗಾವಕಾಶ

ಹತ್ತು ಸಾವಿರ ರೂ.ನಲ್ಲಿ ಅತ್ಯುದ್ಭುತ ಫೀಚರ್‌ವುಳ್ಳ ಸ್ಯಾಮ್‌ಸಂಗ್‌ ಫೋನ್! ಇಲ್ಲಿದೆ ಸಂಪೂರ್ಣ ವೈಶಿಷ್ಠ್ಯಗಳ ವಿವರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೋವಿಡ್-19 ಸೋಂಕಿತರ ನಿರ್ವಹಣೆಗಾಗಿ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ನೇರ ಸಂದರ್ಶನ ನಡೆಸುತ್ತಿದೆ. ಹುದ್ದೆಗಳಿಗೆ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಿದೆ. ಅಫೀಸರ್ ಮತ್ತು ಸ್ಟಾಫ್‌ ಹುದ್ದೆಗಳಿದ್ದು ಪಿಯು, ಡಿಗ್ರಿ, ಎಂಬಿಬಿಎಸ್ ಪದವೀಧರರು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆಗಳ ವಿವರ

ಎಂಬಿಬಿಎಸ್ ಡಾಕ್ಟರ್

ಡೆಂಟಲ್ ಡಾಕ್ಟರ್

ಆಯುಷ್ ಡಾಕ್ಟರ್

ಸ್ಟಾಫ್‌ ನರ್ಸ್

ಲ್ಯಾಬ್ ಟೆಕ್ನೀಷಿಯನ್ / ಫಾರ್ಮಸಿಸ್ಟ್‌

ಸ್ವಾಬ್ ಕಲೆಕ್ಷನ್ಸ್‌/ ಕಂಪ್ಯೂಟರ್ ಆಪರೇಟರ್

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್ / ಬಿಡಿಎಸ್ / ಬಿಎಎಂಎಸ್‌ / ಬಿಹೆಚ್‌ಎಂಎಸ್‌ / ಬಿಎಸ್ಸಿ, ನರ್ಸಿಂಗ್ ಕೋರ್ಸ್‌ / ಡಿಪ್ಲೊಮ ಇನ್ ಲ್ಯಾಬ್ ಟೆಕ್ನೀಷಿಯನ್ / ಸ್ವಾಬ್ ಕಲೆಕ್ಷನ್ಸ್‌ – ಡಿಗ್ರಿ ಹೋಲ್ಡರ್ಸ್‌ / ಪಿಯುಸಿ ಉತ್ತೀರ್ಣರಾಗಿರಬೇಕು.

ಇತರೆ ಅರ್ಹತೆಗಳು

ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ ವಯಸ್ಸು ದಾಟಿರಬಾರದು. ಕನ್ನಡ ಓದಲು, ಬರೆಯಲು, ಮಾತಾಡಲು ತಿಳಿದಿರಬೇಕು.

ಸಂದರ್ಶನ ದಿನಾಂಕ : 19-04-2021 ರಿಂದ 21-04-2021 ರವರೆಗೆ. (ಬೆಳಿಗ್ಗೆ 10 ರಿಂದ ಸಂಜೆ 04 ರವರೆಗೆ)

ಸಂದರ್ಶನ ಸ್ಥಳ : Joint Commissioner (West Zone), Near Bhashyam Park, Sampige Road, Seshadripuram, Bengaluru.

 


By Priya

Leave a Reply

Your email address will not be published. Required fields are marked *