ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 300 ಅಪ್ರೆಂಟಿಸ್ ಹುದ್ದೆ ಭರ್ತಿ ಮಾಡಲು ಆದೇಶ- ಹೀಗೆ ಅರ್ಜಿ ಸಲ್ಲಿಸಿ.

ಲಿಂಕ್ ಕ್ಲಿಕ್ ಮಾಡಿ. : 2422 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ರೈಲ್ವೆ

Government Job: ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಿಂಕ್ ಕ್ಲಿಕ್ ಮಾಡಿ. : https://sgurukula.in/wcd-tumakuru-recruitment-

ಹುದ್ದೆಗಳು : ಅಪ್ರೆಂಟಿಸ್.

ಹುದ್ದೆಗಳ ಸಂಖ್ಯೆ : 300.

ವಿದ್ಯಾರ್ಹತೆ : ITI.

ಕೆಲಸದ ಸ್ಥಳ : ಬೆಂಗಳೂರು.

ಲಿಂಕ್ ಕ್ಲಿಕ್ ಮಾಡಿ. : https://sgurukula.in/ballari-anganwadi-recruitment-2022/

ಅರ್ಜಿ ಸಲ್ಲಿಸುವ ವಿಧಾನ : Online.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 01-03-2022.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-03-2022.

ಲಿಂಕ್ ಕ್ಲಿಕ್ ಮಾಡಿ. : Post Office Recruitment 2022: ಅಂಚೆ ಇಲಾಖೆಯ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ

ವಯೋಮಿತಿ : ಕನಿಷ್ಠ 16, ಗರಿಷ್ಠ 26.

ವೇತನ : ರೂ.6,000 – 7,000/-

ಅರ್ಜಿ ಸಲ್ಲಿಸುವುದು ಹೇಗೆ?

BMTC ವೆಬ್‌ಸೈಟ್ http://mybmtc.karnataka.gov.in/  ಗೆ ಹೋಗಿ.”ನೇಮಕಾತಿ/ ವೃತ್ತಿ/ ಲಿಂಕ್ ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.ಅಪ್ರೆಂಟಿಸ್ ಜಾಬ್ ಅಧಿಸೂಚನೆಯನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.ಅಗತ್ಯವಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

 


By Priya

Leave a Reply

Your email address will not be published.