Join Our WhatsApp Group

ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಬಿಪಿಸಿಎಲ್) ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅನ್‌ಲೈನ್ ಮೂಲಕ ಜೂನ್ 15,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ನಿರ್ದೇಶಕ ಹುದ್ದೆ

 

ವಿದ್ಯಾರ್ಹತೆ: MBA / PGDM

 

ವಯೋಮಿತಿ: ಕನಿಷ್ಟ 45 ರಿಂದ ಗರಿಷ್ಟ 60 ವರ್ಷ

 

ವೇತನ: 1,80,000/- ರಿಂದ 3,40,000/-ರೂ

 

ಒಟ್ಟು ಹುದ್ದೆಗಳು: 10

 

ಅರ್ಜಿ ಸಲ್ಲಿಕೆ : ಜೂನ್ 15,2021ರ ಮಧ್ಯಾಹ್ನ 3 ಗಂಟೆಯೊಳೆ ಅರ್ಜಿಯನ್ನು ಸಲ್ಲಿಸಬಹುದು.

|| DOWNLOAD NOTIFICATION ||

Join Our WhatsApp Group


By Priya

Leave a Reply

Your email address will not be published. Required fields are marked *