ದ್ವಿತೀಯ ಪಿಯುಸಿ ಆಗಿದ್ರೆ ಬಂಪರ್ ಆಫರ್ – 302 ಹುದ್ದೆಗೆ ಅರ್ಜಿ ಹಾಕಿ.
132 ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ.
BRO ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12th ತರಗತಿಯನ್ನು ಪೂರ್ಣಗೊಳಿಸಿರಬೇಕು.

ತುಂಬಾ ದಿನಗಳಿಂದ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಏಪ್ರಿಲ್​ 30ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಉತ್ತಮ ಕೆಲಸ ತಮ್ಮದಾಗಿಸಿಕೊಳ್ಳಬಹುದು.

ಈ ಹುದ್ದೆಗೆ ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಸಲು ಕೊನೆಯ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂಸ್ಥೆಯ ಹೆಸರು : ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO)

ಪದವೀಧರರಿಗೆ ಇಸ್ರೋ ಬಂಪರ್ ಆಫರ್ – 315 ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅಪ್ಲೈ ಮಾಡಿ.

ಹುದ್ದೆಯ ಹೆಸರು : ಮಲ್ಟಿ ಸ್ಕಿಲ್ಡ್ ವರ್ಕರ್
ಶೈಕ್ಷಣಿಕ ಅರ್ಹತೆ : 12 ನೇ ತರಗತಿ
ಸಂಬಳ : ನಿಯಮ ಪ್ರಕಾರ
ವಯೋಮಿತಿ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ
ಹುದ್ದೆಗಳ ಸಂಖ್ಯೆ : 302

SSLC ಆಗಿದ್ರೆ ಇಲ್ಲಿದೆ ಅವಕಾಶ – ಗದಗ ಇ-ಕೋರ್ಟ್​ನಲ್ಲಿ 11 ಹುದ್ದೆಗೆ ಅರ್ಜಿ ಆಹ್ವಾನ.

ಉದ್ಯೋಗ ಸ್ಥಳ : ಭಾರತದಾದ್ಯಂತ 
ಹುದ್ದೆಯ ವಿವರ : ಮಲ್ಟಿ ಸ್ಕಿಲ್ಡ್ ವರ್ಕರ್ (ಮೇಸನ್) 147ಮಲ್ಟಿ ಸ್ಕಿಲ್ಡ್ ವರ್ಕರ್ (ನರ್ಸಿಂಗ್ ಅಸಿಸ್ಟೆಂಟ್) 155 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2022

 NOTIFICATION

 


By Priya

Leave a Reply

Your email address will not be published.