ಚಾಮರಾಜನಗರ ನ್ಯಾಯಾಲಯಗಳಲ್ಲಿ ಸರ್ಕಾರಿ ಉದ್ಯೋಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಕೆಪಿಎಸ್ಸಿ ಇಂದ 410 ಗ್ರೂಪ್ ಸಿ ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಹಾಕಿ.
ಹುದ್ದೆಗಳ ವಿವರ
ಶೀಘ್ರಲಿಪಿಗಾರರು: 3
ಬೆರಳಚ್ಚುಗಾರರು: 2
ಬೆರಳಚ್ಚು ನಕಲುಗಾರರು: 3
ಆದೇಶ ಜಾರಿಕಾರರು: 6
ಸೇವಕರು: 12
ಭಾರತೀಯ ನೌಕಾಪಡೆಯಲ್ಲಿ 2,500 ಹುದ್ದೆಗಳಿಗೆ ಆಹ್ವಾನ; ವೇತನ 47 ಸಾವಿರದಿಂದ 1.50 ಲಕ್ಷ.
ವಿದ್ಯಾರ್ಹತೆ : SSLC,PUC ಅಥವಾ DIPLOMA
ವಯೋಮಿತಿ : 18 ವರ್ಷದಿಂದ 35 ವರ್ಷಗಳವರೆಗೆ
ವೇತನ : ರೂ.27650-52650.
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ನೇಮಕಾತಿ
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನ: 10-04-2022 ರ ರಾತ್ರಿ 11-59 ರವರೆಗೆ.
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 11-04-2022 ರ ರಾತ್ರಿ 11-59 ರವರೆಗೆ.