Join Our WhatsApp Group

 


ಕರೋನ ಪಾಸಿಟಿವ್ ಬಂದ ವ್ಯಕ್ತಿಗಳ ದಿನಚರಿ:

1.ಬೆಳಿಗ್ಗೆ ತಿಂಡಿ ಆದ ನಂತರ ಒಂದು Dolo 650 ಮಾತ್ರೆ.

 

2.12:00 ಗಂಟೆಗೆ ಒಂದು ಲೋಟ ನಿಂಬೆ ಹಣ್ಣಿನ ಜ್ಯೂಸ್ ಸಕ್ಕರೆ ಕಡಿಮೆ.

 

3.1:30 ಮಧ್ಯಾಹ್ನದ ಊಟ ನಂತರ ವಿಟಮಿನ್-ಸಿ ಮಾತ್ರೆ.

 

4.ಸಾಯಂಕಾಲ 4:30 ಲಘು ವ್ಯಾಯಾಮ, ಅನಂತರ ಒಂದು ಲೋಟ ಹಾರ್ಲಿಕ್ಸ್ ಅಥವಾ ಬೂಸ್ಟ್.

 

5.8:30 ಕ್ಕೆ ಊಟ ದ ನಂತರ ವಿಟಮಿನ್ ಡಿ ಮಾತ್ರೆ.

 

6.9:30 ಬಿಸಿನೀರು ಸ್ವಲ್ಪ ಸ್ವಲ್ಪನೆ ಕುಡಿಯಬೇಕು ಬಿಸಿ ಜಾಸ್ತಿ ಇರಬೇಕು.

 

7.ಮಲಗುವಾಗ ಎರಡು ಲವಂಗ ಎರಡು ಮೆಣಸು ಬಾಯಲ್ಲಿ ಹಾಕಿಕೊಂಡು ನಿಧಾನವಾಗಿ ಜಗಿಯುತ್ತಾ ರಸವನ್ನು ಕುಡಿಯಬೇಕು.

 

☝️ ಇದನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರೆ,
ನೀವು ಯಾವುದೇ ಹಾಸ್ಪಿಟಲ್ ಗೆ ಹೋಗುವ ಅವಶ್ಯಕತೆ ಇಲ್ಲ. ಯಾವುದೇ ವೆಂಟಿಲೇಟರ್ ಅವಶ್ಯಕತೆಯಿಲ್ಲ. ಯಾವುದೇ ಆಕ್ಸಿಜನ್ ಅವಶ್ಯಕತೆ ಇಲ್ಲ.



By Priya

Leave a Reply

Your email address will not be published. Required fields are marked *