NOTIFICATION

ಡಿಪ್ಲೊಮಾ ಆಗಿದ್ರೆ 72 ಹುದ್ದೆಗೆ ಅರ್ಜಿ ಹಾಕಿ – ತಿಂಗಳಿಗೆ 1 ಲಕ್ಷದವರೆಗೆ ಸಂಬಳ.

3606 ಹವಾಲ್ದಾರ್ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ.

ಬಹಳಷ್ಟು ದಿನಗಳಿಂದ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್ 14ರ ಒಳಗೆ ಆನ್​ಲೈನ್​ (Online) ಮೂಲಕ ಅರ್ಜಿಹಾಕಿ.  ಯಾವುದೇ ಹುದ್ದೆಗೆ ಅರ್ಜಿ ಹಾಕುವ ಅದರ ವೇತನ , ಅರ್ಜಿ ಹಾಕುವ ವಿಧಾನ, ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿದಿರುವುದು ಬಹಳ ಮುಖ್ಯ. ಹಾಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.

ಸಂಸ್ಥೆಯ ಹೆಸರು: ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (CPCL)

ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ – ತಿಂಗಳಿಗೆ 8 ಸಾವಿರ ಸ್ಟೈಫಂಡ್.

ಹುದ್ದೆಗಳ ಸಂಖ್ಯೆ: 72

ಉದ್ಯೋಗ ಸ್ಥಳ: ಚೆನ್ನೈ – ತಮಿಳುನಾಡು

ಹುದ್ದೆಯ ಹೆಸರು: ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್, ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್

ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ – ತಿಂಗಳಿಗೆ 8 ಸಾವಿರ ಸ್ಟೈಫಂಡ್.

ವೇತನ: ರೂ.25000-105000/- ಪ್ರತಿ ತಿಂಗಳು

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-04-2022 

 

ಹೆಚ್ಚಿನ ಮಾಹಿತಿಗೆ : CLICK HERE

 

 


By Priya

Leave a Reply

Your email address will not be published.