132 ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ.
SSLC ಆಗಿದ್ರೆ ಇಲ್ಲಿದೆ ಅವಕಾಶ – ಗದಗ ಇ-ಕೋರ್ಟ್ನಲ್ಲಿ 11 ಹುದ್ದೆಗೆ ಅರ್ಜಿ ಆಹ್ವಾನ.
ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 30ರ ಮೊದಲು ಇ-ಮೇಲ್ ಮೂಲಕ ಅರ್ಜಿ ಕಳುಹಿಸಬಹುದು.
ಯಾವುದೇ ಹುದ್ದೆಗೆ ಅರ್ಜಿ ಹಾಕುವ ಮುನ್ನ ವೇತನ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿಯುವುದು ಸಹಾಯ ಮಾಡುತ್ತದೆ. ಹಾಗಾಗಿ ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ಸಂಸ್ಥೆಯ ಹೆಸರು: ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (CSG)
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಉದ್ಯೋಗ ಖಾಲಿ ಇದೆ.
ಹುದ್ದೆಗಳ ಸಂಖ್ಯೆ: 132
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ಪ್ರಾಜೆಕ್ಟ್ ಮ್ಯಾನೇಜರ್, ವ್ಯಾಪಾರ ವಿಶ್ಲೇಷಕ
ಸಂಬಳ: CSG ಕರ್ನಾಟಕ ನಿಯಮಗಳ ಪ್ರಕಾರ
ಹುದ್ದೆಯ ವಿವರ : ಪ್ರಾಜೆಕ್ಟ್ ಮ್ಯಾನೇಜರ್ 5ವ್ಯಾಪಾರ ವಿಶ್ಲೇಷಕ 3ಹಿರಿಯ ಸಾಫ್ಟ್ವೇರ್ ಎಂಜಿನಿಯರ್ 13ಡೇಟಾಬೇಸ್ ಡಿಸೈನರ್ 5ಸಿಸ್ಟಮ್ ಅಡ್ಮಿನಿಸ್ಟ್ರೇಟರ್ 2ಪರೀಕ್ಷಾ ಎಂಜಿನಿಯರ್ 13ಪ್ರಾಜೆಕ್ಟ್ ಲೀಡ್ 11ಪರಿಹಾರ ವಾಸ್ತುಶಿಲ್ಪಿ 2ಸಾಫ್ಟ್ವೇರ್ ಎಂಜಿನಿಯರ್ 68ಡೇಟಾಬೇಸ್ ನಿರ್ವಾಹಕರು 4ಟೆಸ್ಟ್ ಲೀಡ್2ಕಾರ್ಯಾಚರಣೆ ನಿರ್ವಾಹಕ 4.
147 ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ.
ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ : CSG ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗೆ ತಕ್ಕ ವಿದ್ಯಾರ್ಹತೆ ಹಾಗೂ ವಯೋಮಿತಿ ಹೊಂದಿರಬೇಕು.
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ 06-04-2022
ಇಮೇಲ್ ಕಳುಹಿಸಲು ಕೊನೆಯ ದಿನಾಂಕ : 30-04-2022