ಎಸ್​ಎಸ್​ಎಲ್​ಸಿಯಿಂದ ಉನ್ನತ ಪದವಿಯವರೆಗೂ ಔಷಧ ಸಂಶೋಧನಾ ಸಂಸ್ಥೆಯಲ್ಲಿ ಖಾಲಿಯಿವೆ ಹುದ್ದೆಗಳು

Heading : JOB NEWS

Type of File : Circular

Language : Kannada

Which Department : Education

Central OR State Information: State

Location : Karnataka

Published Date : 2020

Information Term : Short

Purpose of Information : Employee

Information Format : JPJ

Information Size : 672kb

Number of Pages : 02

Scanned Copy : Yes

Information Editable Text : No

Password Protected : No

Image Available : Yes

Download Link Available : Yes

Copy Text : No

Information Print Enable : Yes

File Quality : High

File size Reduced : No

File Password : No

Rate : Free of cost

For Personal Use Only

Save water, Save life’s.!!

ಈ ಕುರಿತ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಕೆಳಗೆ ನೀಡಲಾಗಿರುವ ಓಪನ್ ಮೇಲೆ ಕ್ಲಿಕ್ ಮಾಡಿ.

OPEN

ದೆಹಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಲಖನೌದಲ್ಲಿರುವ ಸೆಂಟ್ರಲ್ ಡ್ರಗ್ ರಿಸರ್ಚ್ ಇನ್‍ಸ್ಟಿಟ್ಯೂಷನ್ (ಸಿಡಿಆರ್‍ಐ) ಮೂಲ ರಾಸಾಯನಿಕ ಮತ್ತು ಜೈವಿಕ ವೈದ್ಯಕೀಯ ಸಂಶೋಧನೆಗಾಗಿ ಅತ್ಯಾಧುನಿಕ ಸೌಕರ್ಯ ಹೊಂದಿರುವ ದೇಶದ ವಿಶಿಷ್ಠ ಸಂಸ್ಥೆಯಾಗಿದೆ. ಪ್ರಸ್ತುತ ಇಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು ಹುದ್ದೆಗಳು: 55

ಮುಂಬರುವ ವರ್ಷಗಳಲ್ಲಿ ಪರಾವಲಂಬಿ ಮತ್ತು ಸಾಂಕ್ರಾಮಿಕ ಕಾಯಿಲೆಗಳು ಸೇರಿ ಬದಲಾದ ಜೀವನಶೈಲಿಯಿಂದಾಗಿ ಹೆಚ್ಚಾಗುತ್ತಿರುವ ರೋಗಗಳಿಗೆ ಸಿಡಿಆರ್‍ಐನಲ್ಲಿ ಹೊಸ ಔಷಧಗಳ ಅನ್ವೇಷಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವತ್ತ ಗಮನ ಹರಿಸುತ್ತಿದೆ. ಪ್ರಸ್ತುತ ಸಂಸ್ಥೆಗೆ ಟೆಕ್ನಿಕಲ್ ಆ್ಯಂಡ್ ಸಪೋರ್ಟ್ ಸ್ಟಾಫ್​ಗಳ ಅವಶ್ಯಕತೆ ಇದ್ದು, ಆಸಕ್ತ, ಅರ್ಹ, ನಿಶ್ಚಿತ ಫಲಿತಾಂಶ ನೀಡುವ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ.

ಹುದ್ದೆ, ಸಂಖ್ಯೆ ವಿವರ
* ಸೀನಿಯರ್ ಟೆಕ್ನಿಕಲ್ ಆಫೀಸರ್ – 2
* ಟೆಕ್ನಿಕಲ್ ಆಫೀಸರ್ – 7
* ಟೆಕ್ನಿಕಲ್ ಅಸಿಸ್ಟೆಂಟ್ – 35
* ಟೆಕ್ನೀಷಿಯನ್-1 (ಸಪೋರ್ಟ್ ಸ್ಟಾಫ್) – 11

ವಿದ್ಯಾರ್ಹತೆ: ಎಸ್‍ಎಸ್‍ಸಿ/ ಎಸ್ಸೆಸ್ಸೆಲ್ಸಿ, ಮೆಕ್ಯಾನಿಕಲ್/ ಕೆಮಿಕಲ್ ಇಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ 3 ವರ್ಷದ ಡಿಪ್ಲೋಮಾ, ಬಿ.ಎಸ್ಸಿ, ಬಿಇ/ ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ ಇಂಜಿನಿಯರಿಂಗ್), ಬಿವಿಎಸ್ಸಿ ಆ್ಯಂಡ್ ಎಎಚ್, ಎಂಬಿಬಿಎಸ್. ಕನಿಷ್ಠ ಶೇ.55 ಅಂಕ ಪಡೆದಿರಬೇಕು.

ವಯೋಮಿತಿ: 5.2.2021ಕ್ಕೆ ಅನುಗುಣವಾಗಿ ಸೀನಿಯರ್ ಟೆಕ್ನಿಕಲ್ ಆಫೀಸರ್​ಗೆ ಗರಿಷ್ಠ 35 ವರ್ಷ, ಟೆಕ್ನಿಕಲ್ ಆಫೀಸರ್​ಗೆ ಗರಿಷ್ಠ 30 ವರ್ಷ, ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ ಟೆಕ್ನೀಷಿಯನ್‍ಗೆ ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ಸಂಭಾವನೆ: ಸೀನಿಯರ್ ಟೆಕ್ನಿಕಲ್ ಆಫೀಸರ್​ಗೆ ವೇತನಶ್ರೇಣಿ 10ರ ಅನ್ವಯ ಮಾಸಿಕ 56,100 ರೂ.ನಿಂದ 1,77,500 ರೂ., ಟೆಕ್ನಿಕಲ್ ಆಫೀಸರ್​ಗೆ ವೇತನ ಶ್ರೇಣಿ 7ರ ಅನ್ವಯ ಮಾಸಿಕ 44,900 ರೂ. ನಿಂದ 1,42,400 ರೂ., ಟೆಕ್ನಿಕಲ್ ಅಸಿಸ್ಟೆಂಟ್‍ಗೆ ಮಾಸಿಕ ವೇತನ ಶ್ರೇಣಿ 6ರ ಅನ್ವಯ 35,400 ರೂ. ನಿಂದ 1,12,400 ರೂ. ಹಾಗೂ ಟೆಕ್ನೀಷಿಯನ್‍ಗೆ ಮಾಸಿಕ ವೇತನ ಶ್ರೇಣಿ 2ರ ಅನ್ವಯ 19,990 ರೂ. ನಿಂದ 63,200 ರೂ. ವೇತನ ಇದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ, ತೃತೀಯ ಲಿಂಗಿ ಹಾಗೂ ಸಿಎಸ್‍ಐಆರ್ ಸಿಬ್ಬಂದಿ, ಮಾಜಿ ಸೈನಿಕರನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನ: 5.2.2021
ಅಧಿಸೂಚನೆಗೆ:  OPEN
ಮಾಹಿತಿಗೆ:   OPEN

ಹೆಚ್ಚಿನ ಉದ್ಯೋಗ  ಮಾಹಿತಿಗೆ ನೋಡಿ https://sgurukula.in


Leave a Reply

Your email address will not be published. Required fields are marked *