DHFWS Recruitment 2020 / ನೇರ ಸಂದರ್ಶನ

 

DHFWS Recruitment 2020: ಮ್ಯಾನೇಜರ್ ಮತ್ತು ಅಧಿಕಾರಿ ಹುದ್ದೆಗಳಿಗೆ ಡಿ.24ಕ್ಕೆ ನೇರ ಸಂದರ್ಶನ

 

Join Our WhatsApp Group

 

ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಮೊಬೈಲ್ ಸಂಖ್ಯೆಯನ್ನು  ಪಡೆಯಲು Open ಮೇಲೆ ಕ್ಲಿಕ್ ಮಾಡಿ .

 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ರಾಮನಗರ ಜಿಲ್ಲೆಯಲ್ಲಿ 2020-2021ನೇ ಸಾಲಿಗೆ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಅಡಿಯಲ್ಲಿ ಪ್ರೋಗ್ರಾಮರ್/ಆಪರೇಶನಲ್ ಮ್ಯಾನೇಜರ್, ಆಯುಷ್ ವೈದ್ಯಾಧಿಕಾರಿಗಳು ಮತ್ತು (ಟಿಬಿಹೆಚ್‌ವಿ) ವೈದ್ಯಕೀಯ ಮಹಾವಿದ್ಯಾಲಯ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ.

 

Information Format : PDF

 

Information Size : —

 

Number of Pages : —

 

Scanned Copy : No

 

|| OPEN ||

 

Join Our WhatsApp Group

ವಿದ್ಯಾರ್ಹತೆ: ಬಿ.ಇ/ಬಿ.ಟೆಕ್, ಬಿಎಎಂಎಸ್, ಬಿಹೆಚ್‌ಎಂಎಸ್, ಬಿಎನ್‌ವೈಎಸ್, ಬಿಯುಎಂಎಸ್, ಎಂ.ಟೆಕ್, 10+2, ಪದವಿ, ಎಂಪಿಡಬ್ಲ್ಯೂ, ಎಲ್‌ಹೆಚ್‌ವಿ ಮತ್ತು ಎಎನ್‌ಎಂ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅರ್ಜಿ ಸಲ್ಲಿಕೆ ವಿವರ: ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24,2020ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯೊಳಗೆ ನಿಗದಿತ ಅರ್ಜಿ ನಮೂನೆಯನ್ನು ಪಡೆದು ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ನೋಂದಣಿಯಾದ ಅಭ್ಯರ್ಥಿಗಳನ್ನು ಮಾತ್ರ ದಾಖಲಾತಿ ಪರಿಶೀಲನೆಗೆ ಪರಿಗಣಿಸಲಾಗುವುದು. ನೇರ ಸಂದರ್ಶನವನ್ನು ಸದರಿ ದಿನದಂದೇ ನಡೆಸಲಾಗುವುದು.


By Priya

Leave a Reply

Your email address will not be published. Required fields are marked *