ಕರ್ನಾಟಕ ಖಾದಿ ಮಂಡಳಿಯಿಂದ ಉದ್ಯೋಗ ಅಧಿಸೂಚನೆ: FDA ಸೇರಿದಂತೆ ವಿವಿಧ ಹುದ್ದೆಗಳ ನೇಮಕ.

 

 

 

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವ ಈ ಕೆಳಕಂಡ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪಿಯು, ಪದವಿ ಪಾಸಾದವರಿಗೆ ಹುದ್ದೆಗಳು ಲಭ್ಯ. ಎಸ್‌ಡಿಎ, ಎಫ್‌ಡಿಎ ಸೇರಿದಂತೆ ವಿವಿಧ ಹುದ್ದೆಗಳನ್ನು ಈ ನೇಮಕ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ.

 

 

 

ವಯೋಮಿತಿ  :  ಕನಿಷ್ಠ 18  –  35 ವರ್ಷ

 

 

 

 

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ  :  24-11-2021

 

 

 

 

 

ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ  :  24-11-2021

 

 

 

 

 

NOTIFICATION

 

 

 

 


By Priya

Leave a Reply

Your email address will not be published.