SBI ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ಊಟ ಮತ್ತು ವಸತಿಯೊಂದಿಗೆ (10) ಹತ್ತುದಿನಗಳ ಹಣಬೆ ಬೇಸಾಯ.
ವೆಜಿಟೇಬಲ್ ನರ್ಸರಿ,
ಅಂಗಡಿ ನಿರ್ವಹಣೆ ತರಬೇತಿ,
ಸ್ಥಳ : ಅರ್ಜಿ ಹಾಕುವ ಮಾಹಿತಿಗಾಗಿ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ಕೈಗಾರಿಕಾ ಆವರಣದಲ್ಲಿರುವ SBI ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು ಭೇಟಿ ಮಾಡಿ.
ಕಚೇರಿಯ ದೂ : 08539 – 231038