ನರೇಗಾ ಯೋಜನೆಯಡಿ ಖಾಲಿ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ.

 

 

ನರೇಗಾ ಯೋಜನೆಯಡಿ ಗದಗ ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ.

 

 

ಗದಗ ತಾಲೂಕು ಪಂಚಾಯಿತಿಯಲ್ಲಿ (gadag taluk panchayat) 2 ಅಡ್ಮಿನಿಸ್ಟ್ರೇಟಿವ್​ ಅಸಿಸ್ಟೆಂಟ್ (Administrative Assistant) ಹುದ್ದೆಗಳು ಖಾಲಿ ಇದ್ದು,  ನರೇಗಾ (MGNREGA) ಯೋಜನೆಯಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜನವರಿ 4, 2022  ಕೊನೆಯ ದಿನಾಂಕವಾಗಿದೆ. 

 

 

ಶೈಕ್ಷಣಿಕ ವಿದ್ಯಾರ್ಹತೆ: B.com ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಟೈಪಿಂಗ್ ಪರಿಣಿತಿಯನ್ನು ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

 

 

ವಯೋಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.

 

ಅಧಿಸೂಚನೆ ಓದಲು ಈ ಲಿಂಕ್ ಕ್ಲಿಕ್ ಮಾಡಿ. 

Notification 


By Priya

Leave a Reply

Your email address will not be published. Required fields are marked *