ದಾವಣಗೆರೆ; ವಿವಿಧ ಹುದ್ದೆಗೆ ಮೇ 17ರಂದು ನೇರ ಸಂದರ್ಶನ

 

Join Our WhatsApp Group

ಹೆಚ್ಚಿನ ಮಾಹಿತಿಗಾಗಿ Download  ಮೇಲೆ  ಕ್ಲಿಕ್ ಮಾಡಿ.

 

 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಡಿ ಬರುವ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಮೇ17ರಂದು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

 

  • Title: job in dc office koppal

 

 

  • File Language: Kannada/English

 

 

 

Join Our WhatsApp Group

 

  • Department: 

 

 

  • File Format: PDF

 

 

  • Scanned copy: Yes

 

click here to DOWNLOAD NOTIFICATION

ನೇರ ಸಂದರ್ಶನ

ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಮೇ 17ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ. ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಸೆಪ್ಟೆಂಬರ್ 30ರವರೆಗೆ ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲಾಗುತ್ತದೆ

 

 

ಶುಶ್ರೂಷಕರು (1) ಹುದ್ದೆ ಖಾಲಿ ಇದ್ದು ತಿಂಗಳಿಗೆ 25 ಸಾವಿರ ರೂ. ವೇತನವಿದೆ.

 

 

ಪ್ರಯೋಗಶಾಲಾ ತಂತ್ರಜ್ಞರ (2) ಹುದ್ದೆ ಖಾಲಿ ಇದ್ದು ಮಾಸಿಕ ವೇತನ 20 ಸಾವಿರ ರೂ.

 

 

ಹಾಗೂ

ಫಾರ್ಮಸಿಸ್ಟ್ (16) ಹುದ್ದೆಗಳಿದ್ದು, ಮಾಸಿಕ ವೇತನ 20 ಸಾವಿರ ರೂ. ನಿಗದಿ ಮಾಡಲಾಗಿದೆ.

 

click here to DOWNLOAD NOTIFICATION


Leave a Reply

Your email address will not be published. Required fields are marked *