IBPS CRP RRB Recruitment 2021: 10,493 ಅಧಿಕಾರಿ ಮತ್ತು ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹುದ್ದೆಗಳ ವಿವರ: ಕಚೇರಿ ಸಹಾಯಕ: 5,076 ಅಧಿಕಾರಿ ಸ್ಕೇಲ್ ಇ- 4,201 ಅಧಿಕಾರಿ ಸ್ಕೇಲ್ ಈಈ – 1,060 ಅಧಿಕಾರಿ ಸ್ಕೇಲ್ ಈಈಈ -156 ಒಟ್ಟು 10,493 ಹುದ್ದೆಗಳು
ವಿದ್ಯಾರ್ಹತೆ: ಪದವಿ ವಿದ್ಯಾರ್ಹತೆ: ಬಿ.ಇ/ಬಿ.ಟೆಕ್: ಕಾನೂನು ಪದವಿ; ಸಿಎ; ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಅರ್ಜಿ ಸಲ್ಲಿಕೆ: ಐಬಿಪಿಎಸ್ ಆರ್ಆರ್ಬಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಧಿಕೃತ ವೆಬ್ಸೈಟ್ https://www.ibps.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 28,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
Notification