Join Our WhatsApp Group

ಭಾರತೀಯ ನೌಕಾಪಡೆ 2500 ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಏಪ್ರಿಲ್ 30,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ನಾವಿಕ ಹುದ್ದೆ

ವಿದ್ಯಾರ್ಹತೆ: Any PUC

ವೇತನ: 14500

ಒಟ್ಟು ಹುದ್ದೆಗಳು: 2500

ಆಯ್ಕೆ ಪ್ರಕ್ರಿಯೆ:  ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಕೆ : 26 ರಿಂದ 30,2021ರೊಳಗೆ 

|| DOWNLOAD NOTIFICATION ||


By Priya

Leave a Reply

Your email address will not be published. Required fields are marked *