ಭಾರತೀಯ ನೌಕಾಪಡೆಯಲ್ಲಿ 2,500 ಹುದ್ದೆಗಳಿಗೆ ಆಹ್ವಾನ; ವೇತನ 47 ಸಾವಿರದಿಂದ 1.50 ಲಕ್ಷ.

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ನೇಮಕಾತಿ

ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ  ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗೆ ಅರ್ಜಿ ಹಾಕುವ  ಮುನ್ನ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದು ಮುಖ್ಯ. ಈ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಹುದ್ದೆ : AA ಮತ್ತು SSR

ಒಟ್ಟು ಹುದ್ದೆಗಳು : 2500

ಅರ್ಜಿ ಸಲ್ಲಿಕೆ ಆರಂಭ : 29-03-2022

ಕೊನೆಯ ದಿನಾಂಕ :05-04-2022

ಪರೀಕ್ಷೆ ದಿನಾಂಕ : ಮೇ/ಜೂನ್ 2022

Kendriya Vidyalayaದಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ – ಮಾರ್ಚ್ 23ರಂದು ನೇರ ಸಂದರ್ಶನ

ವೇತನ :

ತರಬೇತಿ ವೇಳೆ 14,600 ರೂಪಾಯಿ

ತರಬೇತಿಯ ನಂತರ 47,600 ರೂ.ಗಳಿಂದ 1,51,100 ರೂ.

 

ಆಯ್ಕೆ ಪ್ರಕ್ರಿಯೆ : 

ಎರಡೂ ಹುದ್ದೆಗಳಿಗೆ ಒಂದು ಗಂಟೆಯ ಅವಧಿಗೆ ಸಾಮಾನ್ಯ ಪರೀಕ್ಷೆ ನಡೆಸಲಾಗುತ್ತದೆ.

ಪ್ರಶ್ನೆ ಪತ್ರಿಕೆ ವಸ್ತು ನಿಷ್ಠವಾಗಿರುತ್ತದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತದೆ.

ಪ್ರಶ್ನೆ ಪತ್ರಿಕೆಯು ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ಎಂಬ ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ

ಕರ್ನಾಟಕ ಸರ್ಕಾರದಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆ ಭರ್ತಿಗೆ ಆದೇಶ – ಮಾರ್ಚ್ 22 ಕೊನೆಯ ದಿನ

 

NOTIFICATION

 


By Priya

Leave a Reply

Your email address will not be published.