ಭಾರತೀಯ ಸಶಸ್ತ್ರ ಪಡೆಗಳ ಅಡಿಯಲ್ಲಿ ಭಾರತೀಯ ನೌಕಾಪಡೆಯ ಮೆಟ್ರಿಕ್ ನೇಮಕಾತಿ ಅಧಿಸೂಚನೆ 2021 ಅನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ನೌಕಾಪಡೆಯು ಮೆಟ್ರಿಕ್ ನೇಮಕಾತಿಗಾಗಿ 300 ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಭಾರತೀಯ ಪ್ರಜೆಗಳಿಂದ (ಅವಿವಾಹಿತ ಪುರುಷ) ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

 

 

ವಿದ್ಯಾರ್ಹತೆ : ಮೆಟ್ರಿಕ್ಯುಲೇಶನ್ ಹಾಗೂ ದೈಹಿಕ ಮತ್ತು ವೈದ್ಯಕೀಯವಾಗಿ ಫಿಟ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

 

 

 

ವಯೋಮಿತಿ : ಅಭ್ಯರ್ಥಿಯು ಏಪ್ರಿಲ್ 1,2002 ರಿಂದ ಮಾರ್ಚ್ 31,2005ರೊಳಗೆ ಜನಿಸಿರಬೇಕು.

 

 

 

 

ವೇತನ : 21,700/- ರಿಂದ 69,100/-ರೂ

 

 

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 2-11-2021

 

NOTIFICATION

 

 

 


By Priya

Leave a Reply

Your email address will not be published. Required fields are marked *