NOTIFICATION
ಪದವೀಧರರಿಗೆ ಇಸ್ರೋ ಬಂಪರ್ ಆಫರ್ – 315 ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅಪ್ಲೈ ಮಾಡಿ.
ಡಿಪ್ಲೊಮಾ ಆಗಿದ್ರೆ 72 ಹುದ್ದೆಗೆ ಅರ್ಜಿ ಹಾಕಿ – ತಿಂಗಳಿಗೆ 1 ಲಕ್ಷದವರೆಗೆ ಸಂಬಳ.
315 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಏಪ್ರಿಲ್ 4ರ ಒಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ನೌಕಾಪಡೆಯಲ್ಲಿ 2,500 ಹುದ್ದೆಗಳಿಗೆ ಆಹ್ವಾನ; ವೇತನ 47 ಸಾವಿರದಿಂದ 1.50 ಲಕ್ಷ.
ಈ ಹುದ್ದೆಗೆ ಸಂಬಂಧಪಟ್ಟ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿಯನ್ನು ನಿಮಗಾಗಿ ನಾವಿಲ್ಲಿ ನೀಡಿದ್ದು, ಇವುಗಳ ಸಹಾಯದಿಂದ ಉತ್ತಮ ಅವಕಾಶ ಪಡೆದುಕೊಳ್ಳಿ.
ಸಂಸ್ಥೆ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ISRO VSSC)
ಹುದ್ದೆಗಳು : ಟ್ರೇಡ್ ಅಪ್ರೆಂಟಿಸ್
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24.03.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04.04.2022
ಒಟ್ಟು ಹುದ್ದೆಗಳು: 315
ವಿದ್ಯಾರ್ಹತೆ : BSE
1500 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ- ಇಲ್ಲಿದೆ ಮಾಹಿತಿ
ವೇತನ : ತಿಂಗಳಿಗೆ ರೂ 7700ರೂ 9000/-
ವಯೋಮಿತಿ : ಗರಿಷ್ಠ 30 ವರ್ಷ
ಅರ್ಜಿ ಕಳುಹಿಸುವ ವಿಳಾಸ : ಹಿರಿಯ ಆಡಳಿತಾಧಿಕಾರಿ,ನೇಮಕಾತಿ ಮತ್ತು ವಿಮರ್ಶೆ ವಿಭಾಗ,VSSC,ತಿರುವನಂತಪುರಂ – 695022
ಉದ್ಯೋಗ ಸ್ಥಳ : ತಿರುವನಂತಪುರಂ – ಕೇರಳ