Join Our WhatsApp Group

 


ತಕ್ಷಣ ಬೇಕಾಗಿದ್ದಾರೆ

ಕ್ರೆಡಿಟ್ ಏಕ್ಸೆಸ್ ಗ್ರಾಮೀಣ್ . ಲಿ ನಲ್ಲಿ ಖಾಲಿ ಇರುವ ಫೀಲ್ಡ್ ಆಫೀಸರ್ ಹುದ್ದೆಗೆ ಕೆಲಸ ಮಾಡಲು ಇಚ್ಛಿಸುವ ಯುವಕರು ಬೇಕಾಗಿದ್ದಾರೆ.

Interview Place:
Koppal  07/07/2021&15-07-2021
Gangavathi 08-07-2021. & 12-07-2021
Sindhanur 13/07/2021
Siruguppa 14/07/2021
Hospete 09& 16-07-2021

ಕ್ರೆಡಿಟ್ ಏಕ್ಸೆಸ್ ಗ್ರಾಮೀಣ್ ಲಿ. (ಗ್ರಾಮೀಣ್ ಕೂಟ )

ವಿದ್ಯಾಭ್ಯಾಸ : PUC/ITI / Diploma/ Joc/ಹಾಗು ಯಾವುದೆ ಪದವಿ ಯೊಂದಿಗೆ MFI ನಲ್ಲಿ ಅನುಭವ ಇಲ್ಲದವರು ಸಂಪರ್ಕಿಸಬಹುದು

CTC 11500 to 13000+ ಇನ್ಸೆಂಟೀವ್ ಪ್ರತೇಕ.
ಹಾಗು ಪ್ರತಿ ತಿಂಗಳಿಗೊಮ್ಮೆ ಇನ್ಸೆಂಟೀವ್‌, ಉತ್ತಮ ಕೆಲಸಗಾರರಿಗೆ ನೆಕ್ಸ್ಟ್ ಲೆವೆಲ್ ಹುದ್ದೆ ಹಾಗು ಸ್ಯಾಲರಿ ಇನ್ ಕ್ರಿಮೆಂಟ್.
ಆಕರ್ಷಕ ವೇತನ +ಪ್ರೋತ್ಸಾಹ ಧನ + ಊಟ + ವಸತಿ + ESI+ PF+ ಇನ್ಶೂರೆನ್ಸ್ +ಇತರೆ ಸೌಲಭ್ಯಗಳು, ಮತ್ತೆ ಅಧಿಕ ಇನ್ಸೆಂಟೀವ್ ಪಡೆಯುವ ಸುವರ್ಣವಕಾಶ, ಪ್ರತಿ ಶನಿವಾರ & ಭಾನುವಾರ ರಜೆ .
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ.

Sharanappagouda
Area Manager
8310300505
Branch manager phone number s
Fakru sab :-9900952292
Anil Kumar:-9742588016
Sunilkumar:-9945979050
Mounesh:-9980336396
Chandrashekhar:-9916694377


By Priya

Leave a Reply

Your email address will not be published.