ಹೊರಗುತ್ತಿಗೆ ಆಧಾರದ ಮೇಲೆ ಹಿರಿಯ ವಿಶ್ಲೇಷಣ ಗಾರರು ಕಿರಿಯ ವಿಶ್ಲೇಷಣ ಗಾರರು ಮತ್ತು ಸಂಗ್ರಹಣ ಕೋಶ ಉಸ್ತುವಾರಿ ಹುದ್ದೆಗೆ ನೇಮಕಾತಿ ಪ್ರಕಟಣೆ

 

ವಯೋಮಿತಿ :- ಗರಿಷ್ಟ 45 ವರ್ಷ, ನೇಮಕಾತಿ  ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಸಂಬಳ :- ತಿಂಗಳಿಗೆ 17,000/- ರಿಂದ 30,000/-ರೂ

 Follow us on Instagram

 

ಕೊಪ್ಪಳ ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ಖಾಲಿ ಇರುವಂತಹ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ

 

Click here to APPLY

 


By Priya

Leave a Reply

Your email address will not be published.