Join Our WhatsApp Group

 


ವಿಸ್ತಾರ್ ಸಂಸ್ಥೆ, ಚಿಕ್ಕಬೀಡ್ನಾಳ, ಕೊಪ್ಪಳ ಜಿಲ್ಲೆ
ಅರ್ಜಿ ಆಹ್ವಾನ:

Download
ವಿಸ್ತಾರ್ ಸಂಸ್ಥೆಯು ಕೊಪ್ಪಳ ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ “ಕನಸು ಕಿಶೋರಿ ಸಂಘಟನೆ” ಎನ್ನುವ ಯೋಜನೆಯಡಿಯಲ್ಲಿ , ಕುಕನೂರು ತಾಲೂಕಿನ 57 ಹಳ್ಳಿಗಳಲ್ಲಿ ಕೊಶೋರಿಯರ ಜೊತೆ ಅವರ ಸಬಲೀಕರಣಕ್ಕಾಗಿ ಕೆಲಸ ಮಾಡಲು ಈ ಕೆಳಗಿನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
1. ಸಂಯೋಜಕರು: 3 (ಹೆಣ್ಣು)
ಬೇಕಾಗಿರುವ ಅರ್ಹತೆಗಳು:
– ವಿದ್ಯಾರ್ಹತೆ: ಪದವೀಧರರಾಗಿರಬೇಕು

Subscribe Now
– ವಯಸ್ಸು: 25 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು.
– ಕನಿಷ್ಟ 2 ವರ್ಷ ಸಮುದಾಯದಲ್ಲಿ / ಸಂಘಸಂಸ್ಥೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳೊಟ್ಟಿಗೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದ ಅನುಭವ
– ಕನ್ನಡ ಭಾಷೆಯ ಸ್ಪಷ್ಟತೆ ಮತ್ತು ಇಂಗ್ಲೀಷ್ ಭಾಷೆ ಅರ್ಥವಾಗುವವರಾಗಿರಬೇಕು.
– ಕಂಪ್ಯೂಟರ್ ಜ್ಞಾನ ವುಳ್ಳವರಾಗಿರಬೇಕು
– ಆಂಡ್ರೋಯಿಡ್ ಫೋನ್ ಇರಬೇಕು
– ವಾಟ್ಸಾಪ್, ಯೂಟ್ಯೂಬ್ , ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವುಳ್ಳವರಾಗಿರಬೇಕು.
2. ಕಮ್ಯೂನಿಟಿ ಫೆಸಿಲಿಟೇಟರ್ಸ: 25 (ಹೆಣ್ಣು) ಇಬ್ಬರು ( ಗಂಡು):
ಬೇಕಾಗಿರುವ ಅರ್ಹತೆಗಳು:
-ವಿದ್ಯಾರ್ಹತೆ: ಪಿ.ಯು.ಸಿ.ಮತ್ತು ಅದಕ್ಕಿಂತ ಮೇಲ್ಪಟ್ಟು

Apply Now
– 18 ವರ್ಷ ಮೇಲ್ಪಟ್ಟವರಾಗಿರಬೇಕು
– ಕುಕನೂರು ತಾಲೂಕಿನ ಹಳ್ಳಿಗಳಿಗೆ ಸೇರಿದವರಿಗೆ ಆದ್ಯತೆ
– ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಮತ್ತು ಕಲಿಯಲು ಆಸಕ್ತಿ ಹೊಂದಿದವರಿಗೆ ಆದ್ಯತೆ
-ಕನ್ನಡ ಭಾಷೆಯ ಸ್ಪಷ್ಟತೆ ಮತ್ತು ಇಂಗ್ಲೀಷ್ ಭಾಷೆ ಅರ್ಥವಾಗುವವರಾಗಿರಬೇಕು.
– ಕಂಪ್ಯೂಟರ್ ಜ್ಞಾನ ವುಳ್ಳವರಾಗಿರಬೇಕು
– ಆಂಡ್ರೋಯಿಡ್ ಫೋನ್ ಇರಬೇಕು
– ವಾಟ್ಸಾಪ್, ಯೂಟ್ಯೂಬ್ , ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವುಳ್ಳವರಾಗಿರಬೇಕು.
3. ಅಕೌಂಟೆಂಟ್ : 1 ಹುದ್ದೆ:
ಬೇಕಾಗಿರುವ ಅರ್ಹತೆಗಳು:
– ವಿದ್ಯಾರ್ಹತೆ: ಬಿ.ಕಾಂ.ಪದವೀಧರರು ಮತ್ತು ಅದಕ್ಕಿಂತ ಮೇಲ್ಪಟ್ಟು
– ವಯಸ್ಸು: 25 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು
– ಕನಿಷ್ಟ 2 ವರ್ಷ ಆಫೀಸ್ ಅಕೌಂಟೆಂಟ್ ಆಗಿ ಕೆಲಸ ಮಾಡಿದ ಅನುಭವ ಇರಬೇಕು
– ಲೆಕ್ಕಪತ್ರ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ರಿಜಿಸ್ಟರ್ ಗಳ ನಿರ್ವಹಣೆಯ ಜ್ಞಾನ ವುಳ್ಳವರಾಗಿರಬೇಕು.
– Tally ಬಲ್ಲವರಿಗೆ ಆದ್ಯತೆ
-ಕಂಪ್ಯೂಟರ್ ಜ್ಞಾನ ವುಳ್ಳವರಾಗಿರಬೇಕು
– ಕನ್ನಡ ಭಾಷೆಯ ಸ್ಪಷ್ಟತೆ ಮತ್ತು ಇಂಗ್ಲೀಷ್ ಭಾಷೆ ಅರ್ಥವಾಗುವವರಾಗಿರಬೇಕು.
– ವಾಟ್ಸಾಪ್, ಯೂಟ್ಯೂಬ್ , ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವುಳ್ಳವರಾಗಿರಬೇಕು.
ಆಸಕ್ತರು ಈ ಕೆಳಗಿನ ಇ- ಮೇಲ್ ಮೂಲಕ ಅಥವಾ ಲಿಂಕನ್ನು ಓಪನ್ ಮಾಡಿ ಅದರ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
E-mail: ashshirady@gmail.com

https://forms.gle/fKXSFpeaL6iSDqUj8

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-6-2021
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ;

ಆಸಾ.ವಿ: 8970433609/ 6362500219

Join Our WhatsApp Group

 



By Priya

Leave a Reply

Your email address will not be published. Required fields are marked *