ಐಟಿಐ ವಿದ್ಯಾರ್ಥಿಗಳಿಗೆ ಕೈಗಾ ಅಣುಶಕ್ತಿ ನಿಗಮದಲ್ಲಿ ಸ್ಟೈಪೆಂಡ್‌ ಜತೆ ತರಬೇತಿ- 75 ಮಂದಿಗೆ ಆಹ್ವಾನ.

 

 

ದೇಶದ ಪ್ರಮುಖ ಅಣು ವಿದ್ಯುತ್​ ಶಕ್ತಿ ಸ್ಥಾವರಗಳಲ್ಲಿ ಒಂದಾಗಿರುವ ಉತ್ತರಕನ್ನಡ ಜಿಲ್ಲೆ ಕೈಗಾದಲ್ಲಿರುವ ನ್ಯೂಕ್ಲಿಯರ್​ ಪವರ್​ ಕಾಪೋರ್ರೇಷನ್​ ಆ್​ ಇಂಡಿಯಾ (ಎನ್​ಪಿಸಿಐಎಲ್​) ಅಧೀನದ ಟಕದಲ್ಲಿ ಟ್ರೇಡ್​ ಅಪ್ರೆಂಟೀಸ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ಟೈಪೆಂಡ್‌ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಉದ್ಯೋಗ ತರಬೇತಿಯನ್ನು ನೀಡಲಾಗುತ್ತದೆ. ಒಬ್ಬ ಅಭ್ಯರ್ಥಿಒಂದು ಸ್ಥಾನಕ್ಕೆ ಮಾತ್ರ ಅರ್ಜಿಸಲ್ಲಿಸಬಹುದು.

 

 

ಶೈಕ್ಷಣಿಕ ಅರ್ಹತೆ : ಫಿಟ್ಟರ್​, ರ್ಟನರ್​, ಮಷಿನಿಸ್ಟ್​, ಎಲೆಕ್ಟ್ರಿಷಿಯನ್​, ಸ್ಟ್ರಕ್ಚರಲ್​ ವೆಲ್ಡರ್​ ಆ್ಯಂಡ್​ ಗ್ಯಾಸ್​ ಕಟರ್​, ಎಲೆಕ್ಟ್ರಾನಿಕ್​ ಮೆಕ್ಯಾನಿಕ್​, ಡ್ರಾಟ್ಸ್​ಮೆನ್​ (ಸಿವಿಲ್​), ಸರ್ವೇಯರ್​ ವಿಷಯಗಲ್ಲಿ ಐಟಿಐ ಮಾಡಿರಬೇಕು. 

 

 

 

ವಯೋಮಿತಿ : ಕನಿಷ್ಠ 14 ವರ್ಷ, ಗರಿಷ್ಠ 24 ವರ್ಷ. 

 

 

 

ವೇತನ : 7,500 – 9,000/-

 

 


By Priya

Leave a Reply

Your email address will not be published.