ಕರ್ನಾಟಕ ಹೈಕೋರ್ಟ್ನಲ್ಲಿ ಉದ್ಯೋಗವಕಾಶ: ತಿಂಗಳಿಗೆ 1 ಲಕ್ಷದವರೆಗೆ ಸಂಬಳ.
ಸರ್ಕಾರಿ ನೌಕರಿಯನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕ ಹೈಕೋರ್ಟ್ ಸಹಾಯಕ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ 54 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ 67 ಹುದ್ದೆಗಳಿಗೆ ಅರ್ಜಿ ಆಹ್ವಾನ – ಪದವಿ ಪಡೆದವರಿಗೆ ಉತ್ತಮ ಅವಕಾಶ
Karnataka High Court Recruitment 2022:
ಹುದ್ದೆಗಳ ವಿವರ:
ಸಹಾಯಕ ಕಾರ್ಯದರ್ಶಿ- 54 ಹುದ್ದೆಗಳು
ವಿದ್ಯಾರ್ಹತೆ: 10th, PUC, Or Any Degree
ವಯೋಮಿತಿ: 18 ರಿಂದ 35ವರ್ಷಗಳ ನಡುವೆ ಇರಬೇಕು.
ವೇತನ ಶ್ರೇಣಿ: 44,900 ರಿಂದ ರೂ 1,42,400 ರೂ.
ಜೂನಿಯರ್ ಫೈರ್ಮ್ಯಾನ್ ಸೇರಿ 137 ಹುದ್ದೆಗಳ ಭರ್ತಿಗೆ ಆದೇಶ – ಈಗಲೇ ಅಪ್ಲೈ ಮಾಡಿ.
ಅರ್ಜಿ ಶುಲ್ಕ:
ಸಾಮಾನ್ಯ/ OBC ಅಭ್ಯರ್ಥಿಗಳಿಗೆ – ರೂ. 500/-
SC/ ST ಅಭ್ಯರ್ಥಿಗಳಿಗೆ – ರೂ. 250/-
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 7ನೇ ಏಪ್ರಿಲ್ 2022.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – 12 ಏಪ್ರಿಲ್ 2022.
1500 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ- ಇಲ್ಲಿದೆ ಮಾಹಿತಿ
ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ನ ಅಧಿಕೃತ ವೆಬ್ಸೈಟ್ CLICK HERE ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.