ಕರ್ನಾಟಕ ಹೈಕೋರ್ಟ್‌ನಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ: ರೂ.25000 ಆರಂಭಿಕ ಸಂಬಳ.

 

 

 

ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ 150 ಬೆರಳಚ್ಚುಗಾರರ ಹುದ್ದೆ ಭರ್ತಿ ಮಾಡಲು ನೋಡಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಅರ್ಜಿಗಳನ್ನು ಸ್ವೀಕರಿಸುವುದಕ್ಕೆ ನಿಗದಿಪಡಿಸಿರುವ ಕೊನೆಯ ದಿನಾಂಕದವರೆಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

 

 

 

ಹುದ್ದೆಯ ಹೆಸರು  :  ಬೆರಳಚ್ಚುಗಾರ

 

 

 


ಹುದ್ದೆಗಳ ಸಂಖ್ಯೆ  :  150

 

 

 

ವಿದ್ಯಾರ್ಹತೆ :  SCIENCE , COMMERCE , ARTS & ANY DEGREE 

 

 

 

ವೇತನ  :  25,500 – 81100 ರವರೆಗೆ.

 

 

 

ವಯೋಮಿತಿ  :  ಕನಿಷ್ಠ 18 ವರ್ಷ –  ಗರಿಷ್ಠ 38 ವರ್ಷ.

 

 

 

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ  : 27-11-2021

 

website


By Priya

Leave a Reply

Your email address will not be published.