ಪ್ರವಾಸೋದ್ಯಮ ಆಸಕ್ತಿಯಿದೆಯೆ? ಹಾಗಿದ್ದರೆ ಕೆಟಿಐಎಲ್‍ಗೆ ಇಂದೇ ಅರ್ಜಿ ಸಲ್ಲಿಸಿ…

Heading : karnataka Tourism Requirements 2021.

Type of File : Circular

Language : Kannada

Which Department : Education

Central OR State Information: State

Location : Karnataka

Published Date : 2020

Information Term : Short

Purpose of Information : Employee

Information Format : JPJ

Information Size : 672kb

Number of Pages : 02

Scanned Copy : Yes

Information Editable Text : No

Password Protected : No

Image Available : Yes

Download Link Available : Yes

Copy Text : No

Information Print Enable : Yes

File Quality : High

File size Reduced : No

File Password : No

Rate : Free of cost

For Personal Use Only

Save water, Save life’s.!!

ಈ ಕುರಿತ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಕೆಳಗೆ ನೀಡಲಾಗಿರುವ ಓಪನ್ ಮೇಲೆ ಕ್ಲಿಕ್ ಮಾಡಿ.

  

OPEN

ಕೆಟಿಐಎಲ್‍ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಅಗತ್ಯ ನೋಡಿಕೊಂಡು ಮತ್ತೆ ಒಂದು ವರ್ಷ ಅವಧಿ ವಿಸ್ತರಿಸಲಾಗುವುದು. ಅಧಿಸೂಚನೆ ಜತೆ ನೀಡಲಾದ ಅರ್ಜಿ ನಮೂನೆ ಹೊರತು ಪಡಿಸಿ ಬೇರೆ ಮಾದರಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ಹುದ್ದೆ, ಸಂಖ್ಯೆ ವಿವರ
* ಡಿಸ್ಟ್ರಿಕ್ ಟೂರಿಸಂ ಕನ್‍ಸಲ್ಟಂಟ್ (ಡಿಟಿಸಿ) – 35
* ಪಿಪಿಪಿ ಸ್ಪೆಷಲಿಸ್ಟ್ – 1
* ಹೆರಿಟೇಜ್ ಅಡ್ವೈಸರ್ – 1
* ಎಚ್‍ಆರ್ ಆಫೀಸರ್ – 1

ವಿದ್ಯಾರ್ಹತೆ: ಬಿಇ, ಬಿ.ಟೆಕ್, ಟೂರಿಸಂ ಅಡ್ಮಿನಿಸ್ಟ್ರೇಷನ್ (ಎಂಟಿಎ), ಎಂಬಿಎ, ಪಿಜಿಡಿಎಂ (ಎಚ್‍ಆರ್) ಜತೆ ವೃತ್ತಿ ಅನುಭವ ಅವಶ್ಯ. ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ: ಡಿಟಿಸಿಗೆ ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ, ಪಿಪಿಪಿ ಸ್ಪೆಷಲಿಸ್, ಹೆರಿಟೇಜ್ ಅಡ್ವೈಸರ್‍ಗೆ ಕನಿಷ್ಠ 25 ವರ್ಷ, ಗರಿಷ್ಠ 50 ವರ್ಷ, ಎಚ್‍ಆರ್ ಆಫೀಸರ್​ಗೆ ಕನಿಷ್ಠ 21 ವರ್ಷ, ಗರಿಷ್ಠ 38 ವರ್ಷ.

ವೇತನ: ಡಿಟಿಸಿ ಹಾಗೂ ಎಚ್‍ಆರ್ ಆಫೀಸರ್​ಗೆ ಮಾಸಿಕ 30,000 ರೂ. ವೇತನ ಇದೆ. ಹೆರಿಟೇಜ್ ಅಡ್ವೈಸರ್ ಮತ್ತು ಎಚ್‍ಆರ್ ಆಫೀಸರ್​ಗೆ ಮಾಸಿಕ 50,000 ರೂ. ವೇತನ ಜತೆ ವಿಡಿಎ ನೀಡಲಾಗುವುದು.

ಇತರ ಅರ್ಹತೆಗಳು: ಪ್ರವಾಸೋದ್ಯಮ ಯೋಜನೆಗಳನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ, ಕಂಪ್ಯೂಟರ್ ಜ್ಞಾನ, ಎಂಎಸ್ ವರ್ಡ್ ಮತ್ತು ಎಂಎಸ್ ಎಕ್ಸೆಲ್ ತಿಳಿದಿರಬೇಕು. ಆಯೋಜನಾ ಕೌಶಲ, ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಉತ್ತಮ ಸಂವಹನ ಮತ್ತು ಬರವಣಿಗೆ ತಿಳಿದಿರಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಇತರ ಪ್ರಮಾಣ ಪತ್ರಗಳು, ವೃತ್ತಿ ಅನುಭವ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ತಜ್ಞರ ಸಮಿತಿ ಮೂಲಕ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ಅನುಪಾತದಲ್ಲಿ) ಸಂದರ್ಶನ ನಡೆಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 31.1.2021
ಅರ್ಜಿ ಸಲ್ಲಿಸುವ ಮೇಲ್ ಐಡಿ:  OPEN
ಅಧಿಸೂಚನೆಗೆ:  OPEN
ಮಾಹಿತಿಗೆ: OPEN

ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ 

 

Leave a Reply

Your email address will not be published. Required fields are marked *