Kendriya Vidyalayaದಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ – ಮಾರ್ಚ್ 23ರಂದು ನೇರ ಸಂದರ್ಶನ
ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗಡಿ ಭದ್ರತಾ ಪಡೆ
ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ ಗುತ್ತಿಗೆ ಶಿಕ್ಷಕರ ಹುದ್ದೆಗಳನ್ನು ಭರ್ತಿಗೆ ಆದೇಶ ಹೊರಡಿಸಿದ್ದು, ಖಾಲಿ ಇರುವ 95 ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯ ಅನುಸಾರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.
KSP Recruitment 2022: 63 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, PUC ಆದವರು ಈಗಲೇ ಅಪ್ಲೈ ಮಾಡಿ
ಅಭ್ಯರ್ಥಿಗಳು ಮಾರ್ಚ್ 23ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 14-03-2022
ಸಂದರ್ಶನಕ್ಕಾಗಿ ಆನ್ಲೈನ್ ನೋಂದಣಿ ದಿನಾಂಕ: 10 ರಿಂದ 19ನೇ ಮಾರ್ಚ್ 2022
ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಖಾಲಿ ಇರುವ 500 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂಸ್ಥೆಯ ಹೆಸರು: ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (ಕೇಂದ್ರೀಯ ವಿದ್ಯಾಲಯ NAL)
ಹುದ್ದೆಗಳ ಸಂಖ್ಯೆ: 95
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ಗುತ್ತಿಗೆ ಶಿಕ್ಷಕರು
ವೇತನ: ಕೇಂದ್ರೀಯ ವಿದ್ಯಾಲಯ NAL ನಿಯಮಗಳ ಪ್ರಕಾರ
ಹುದ್ದೆಯ ವಿವರ
ಸ್ನಾತಕೋತ್ತರ ಶಿಕ್ಷಕರು 10
ತರಬೇತಿ ಪಡೆದ ಪದವೀಧರ ಶಿಕ್ಷಕರು 10
ಪ್ರಾಥಮಿಕ ಶಿಕ್ಷಕರು (PRT) 50
ಕನ್ನಡ ಶಿಕ್ಷಕ 10
ಕಂಪ್ಯೂಟರ್ ಬೋಧಕ 10
1149 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕರ್ನಾಟಕದಲ್ಲಿ 34 ಹುದ್ದೆಗಳಿಗೆ ಕರೆ.
ಗೇಮ್ಸ್ ಕೋಚ್ 05
ಶೈಕ್ಷಣಿಕ ಅರ್ಹತೆ
PRT: 12th, DLEd, ಬ್ಯಾಚುಲರ್ ಪದವಿ, B.Ed
TGT ಹಿಂದಿ/ಸಮಾಜ ವಿಜ್ಞಾನ/ಸಂಸ್ಕೃತ: ಪದವಿ, B.Ed
PGT (ಜೀವಶಾಸ್ತ್ರ): B.Ed, ಸ್ನಾತಕೋತ್ತರ ಪದವಿ, M.Sc, ಸ್ನಾತಕೋತ್ತರ ಪದವಿ
ಕಂಪ್ಯೂಟರ್ ಬೋಧಕ: ಪದವಿ, B.E ಅಥವಾ B.Tech, BCA, MCA, M.Sc, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ
ಡಿಪ್ಲೋಮಾ, ITI ಪಾಸಾದವರಿಗೆ BHELನಲ್ಲಿ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ.
ಸಲಹೆಗಾರರು: ಬಿ.ಎ, ಬಿ.ಎಸ್ಸಿ
ಆಟದ ತರಬೇತುದಾರರು: ಡಿಪ್ಲೊಮಾ, ಪದವಿ, ಎಂ.ಪಿ.ಎಡ್, ಬಿ.ಪಿ.ಎಡ್, ಡಿ.ಪಿ.ಎಡ್
ನರ್ಸ್: ಡಿಪ್ಲೋಮಾ ಇನ್ ನರ್ಸಿಂಗ್
ಕನ್ನಡ ಶಿಕ್ಷಕ: ಪದವಿ, ಬಿ.ಎಡ್
ವಯೋಮಿತಿ: ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕೇಂದ್ರೀಯ ವಿದ್ಯಾಲಯ NAL ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು
ವಯೋಮಿತಿ ಸಡಿಲಿಕೆ:ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಅನುಭವ ಮತ್ತು ಸಂದರ್ಶನ