ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇವೆ ವಿವಿಧ ಹುದ್ದೆಗಳು: 88 ಸಾವಿರ ರೂ.ವರೆಗೆ ಸಂಬಳ.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವಂತ ಗ್ರೂಪ್-ಬಿ ಹಾಗೂ ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 29 ಹುದ್ದೆಗಳಿದ್ದು, ನವೆಂಬರ್ 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ : ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ – 02 ಹುದ್ದೆಗಳು- ಸ್ನಾತಕ ಪದವಿ
ಪ್ರಥಮ ದರ್ಜೆ ಸಹಾಯಕರು – 09 ಹುದ್ದೆಗಳು: ಯಾವುದೇ ಪದವಿ
ತಾಂತ್ರಿಕ ಮೇಲ್ವಿಚಾರಕರು – 05 ಹುದ್ದೆಗಳು- ಬಿಎಸ್ಸಿ ಪದವಿ
ತಾಂತ್ರಿಕ ಸಹಾಯಕರು – 13 – ಐಟಿಐ
ವೇತನ : 21,400 ರಿಂದ 88,300
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23 – 11 – 2021