ಕೆಪಿಎಸ್‌ಸಿ ಇಂದ 410 ಗ್ರೂಪ್‌ ಸಿ ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ಅರ್ಹತೆಗಳು, ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಹಾಕಿರಿ.

ಭಾರತೀಯ ನೌಕಾಪಡೆಯಲ್ಲಿ 2,500 ಹುದ್ದೆಗಳಿಗೆ ಆಹ್ವಾನ; ವೇತನ 47 ಸಾವಿರದಿಂದ 1.50 ಲಕ್ಷ.

ಹುದ್ದೆಗಳ ವಿವರ
ಕಿರಿಯ ಅಭಿಯಂತರರು (ಸಿವಿಲ್) : 89
ಕಿರಿಯ ಆರೋಗ್ಯ ನಿರೀಕ್ಷಕರು : 57
ಎಲೆಕ್ಟ್ರೀಷಿಯನ್ ಗ್ರೇಡ್‌-1: 02
ಎಲೆಕ್ಟ್ರೀಷಿಯನ್ ಗ್ರೇಡ್-2: 10
ನೀರು ಸರಬರಾಜು ಆಪರೇಟರ್ : 89
ಸಹಾಯಕ ಸರಬರಾಜು ಆಪರೇಟರ್ : 163
ಒಟ್ಟು ಹುದ್ದೆಗಳ ಸಂಖ್ಯೆ : 410

KSP Recruitment 2022: 63 ಸಬ್​ ಇನ್ಸ್​ಪೆಕ್ಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, PUC ಆದವರು ಈಗಲೇ ಅಪ್ಲೈ ಮಾಡಿ

ಹುದ್ದೆವಾರು ವಿದ್ಯಾರ್ಹತೆ : SSLC,PUC,ITI AND DIPLOMA

ವಯೋಮಿತಿ ಅರ್ಹತೆಗಳು : 18 ರಿಂದ  40 

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 31-03-2022

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29-04-2022 ರ ರಾತ್ರಿ 11-45 ಗಂಟೆವರೆಗೆ.

 

ಕರ್ನಾಟಕ ಸರ್ಕಾರದಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆ ಭರ್ತಿಗೆ ಆದೇಶ – ಮಾರ್ಚ್ 22 ಕೊನೆಯ ದಿನ

ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 30-04-2022

ಉದ್ಯೋಗ ಸ್ಥಳ : ಬೆಂಗಳೂರು

NOTIFICATION

 


By Priya

Leave a Reply

Your email address will not be published.