KPSC Exam 2020 Tips

ಎಫ್‌ಡಿಎ (FDA) ಮತ್ತು ಎಸ್‌ಡಿಎ

(SDA) ಪರೀಕ್ಷೆಗಳ ತಯಾರಿ ಹೀಗೆ ಮಾಡಿ.

ಕೆಪಿಎಸ್‌ಸಿ ನಡೆಸುವ ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ಹೇಗೆ ತಯಾರಾಗಬೇಕು ಮತ್ತು ಯಾವ ವಿಷಯಗಳನ್ನು ಓದಬೇಕು ಅಂತ ತಲೆಕೆಡಿಸಿಕೊಳ್ಳುತ್ತಿದ್ದೀರಾ? ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಓದಲು ಶುರು ಮಾಡಿದ್ದೀರಾ? ಪರೀಕ್ಷೆಗೆ ಏನೆಲ್ಲಾ ಪ್ರಶ್ನೆಗಳು ಬರಬಹುದು ಅಂತ ಚಿಂತಿಸುತ್ತಿದ್ದೀರಾ? ಹಾಗಿದ್ರೆ ಇಲ್ಲಿ ಕೇಳಿ ನೀವು ಪರೀಕ್ಷೆಗೆ ತಯಾರಾಗಲು ಬೇಕಿರುವ ಕಂಪ್ಲೀಟ್ ಮಾಹಿತಿಯನ್ನು ನಾವು ನೀಡಲಿದ್ದೇವೆ

ಪರೀಕ್ಷೆಗೆ ಯಾವೆಲ್ಲಾ ವಿಷಯಗಳು ಮುಖ್ಯ

ಓದುವಾದ ಪ್ರಮುಖ ವಿಷಯಗಳನ್ನ ನೋಟ್ ಮಾಡಿ

ದಿನಪತ್ರಿಕೆಗಳನ್ನು ಓದಿ

ಹೈಸ್ಕೂಲ್ ಪಠ್ಯಕ್ರಮಗಳನ್ನು ಒಮ್ಮೆ ಗಮನಿಸಿ

ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ

ನೀವು ಓದುವುದಲ್ಲದೇ ಇತರರೊಂದಿಗೆ ಚರ್ಚಿಸಿ

ಸ್ನೇಹಿತರ ಸಹಾಯ ತೆಗೆದುಕೊಳ್ಳಿ

ಸಮಯ ನಿರ್ವಹಣೆಯನ್ನು ಅರಿತುಕೊಳ್ಳಿ

ಈ ಮೇಲಿನ ಎಲ್ಲಾ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಓಪನ್ ಬಟನ್ ಕ್ಲಿಕ್ ಮಾಡಿ PDF ಡೌನ್ಲೋಡ್ ಮಾಡಿಕೂಳ್ಳಿ…

OPEN

 


Leave a Reply

Your email address will not be published. Required fields are marked *