ಪೋಲಿಸ್ CONSTABLE ಹುದ್ದೆ ಆಕಾಂಕ್ಷಿಗಳ ಗಮನಕ್ಕೆ

Join Our WhatsApp Group

1. ಮಾನ್ಯ DG-IG ಸಾಹೇಬರ ಹೇಳಿಕೆಯಂತೆ 4000-6000 ಸಾವಿರ ವಿವಿಧ (civil, DAR ,KSRP etc )Constable ಹುದ್ದೆಗಳ ಅಧಿಸೂಚನೆಯನ್ನು ಎಪ್ರಿಲ್ ತಿಂಗಳ ಕೊನೆಯಲ್ಲಿ ಹೊರಡಿಸಲಾಗಿತ್ತದೆ .ಇದರ ಬಗ್ಗೆ ಯಾವುದೇ ಗೊಂದಲ ಬೇಡ

Paytm launches All-in-One QR for merchants with unlimited payments at 0% fee - The News Strike

2. Constable ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ಗೃಹ ಸಚಿವರು ಸ್ಪಷ್ಟೀಕರಣ ನೀಡಿದ್ದು , ಪ್ರಸ್ತುತ ವಯೋಮಿತಿ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹಾಗಾಗಿ ವಯೋಮಿತಿ ಗಾಗಿ ಕಾಯುವವರು PC ಬಿಟ್ಟು ಪಿಎಸ್ಐ ಓದುವದು ಉತ್ತಮ .


3. ಪೊಲೀಸ್ ಸೇವೆ Essential Service ಅಡಿಯಲ್ಲಿ ಬರುವುದರಿಂದ ಮತ್ತು ನಿರಂತರ PROMOTIONS , RETIREMENT ಗಳಿಂದ ಹುದ್ದೆಗಳು ಖಾಲಿ ಇರುತ್ತವೆ. ನೇಮಕಾತಿಗಳು ನಿರಂತರವಾಗಿ ಇರುವುದರಿಂದ ಅಧಿಸೂಚನೆ ಯಾವಾಗಾದರೂ ಹೊರಡಿಸಲಿ, ನೀವುಗಳು ಸಿದ್ಧರಾಗಿರಬೇಕು.

 

4. ಯಾವುದೇ ಅಧಿಸೂಚನೆ ಹೊರಡಿಸಿದಾಗ

ಕನಿಷ್ಠ 90 ದಿನಗಳ ಸಮಯವಕಾಶ ಇರುತ್ತದೆ.


Cheapest Prepaid Plans With 84 Days Validity: ಎಲ್ಲಕ್ಕಿಂತ ಅಗ್ಗದ 84 ದಿನಗಳ ರಿಚಾರ್ಜ್ ಪ್ಲಾನ್, ರೂ.329 ರಲ್ಲಿ ಉಚಿತ ಕಾಲಿಂಗ್ ಹಾಗೂ ಡೇಟಾ
5. ಯಾವುದೇ ಹುದ್ದೆಯ ಆಕಾಂಕ್ಷಿ ಆಯ್ಕೆಪಟ್ಟಿ ಇರಬೇಕಾದರೆ ಅಧಿಸೂಚನೆ ಹೊರಡಿಸಿದ ನಂತರ ಅಧ್ಯಯನ ಆರಂಭಿಸಿದರೆ ಕಷ್ಟ. ಅಧಿಸೂಚನೆ ಯಾವಾಗಾದರೂ ಹೊರಡಿಸಲಿ ಇಂದಿನಿಂದಲೇ ಅಧ್ಯಯನ ಆರಂಭಿಸುತ್ತೇನೆ , ಅಧಿಸೂಚನೆ ಹೊರಡಿಸಿದ ನಂತರ ಕನಿಷ್ಠ 3 ಸಲ Revision ಮಾಡುತ್ತೇನೆ ಎಂಬುವರು ಮಾತ್ರ ಆಯ್ಕೆ ಪಟ್ಟಿಯಲ್ಲಿ ಇರುತ್ತಾರೆ.


6. ಪೊಲೀಸ್ ಕಾನ್ಸ್ಟೇಬಲ್ ಪುಸ್ತಕಗಳಿಗೆ ಸಂಬಂಧಪಟ್ಟಂತೆ, ಮಾರುಕಟ್ಟೆಯಲ್ಲಿ ತುಂಬಾ Market Guide ಗಳು ದೊರೆಯುತ್ತವೆ. ಅವುಗಳಿಗೆ ಮಾರುಹೋಗದೆ, ಒಂದು ಅತ್ಯುತ್ತಮ ಪ್ರಶ್ನಪತ್ರಿಕೆ ಕೋಶವನ್ನು ತೆಗೆದುಕೊಂಡು, ಲೇಖಕರ ಪುಸ್ತಕಗಳ ಆಯ್ದ ಭಾಗವನ್ನು ಓದಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ
7. ಈಗಾಗಲೇ ಡಿಗ್ರಿ ಮುಗಿದವರು ಕಾನ್ಸ್ಟೇಬಲ್ ಬಿಡುವವರೆಗೂ ಕಾಯುವುದಕ್ಕಿಂತ, ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲಿ ಸುಮಾರು ಒಂದು ಸಾವಿರದಷ್ಟು ಸಬ್ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಇಂಥ ಸುವರ್ಣಾವಕಾಶ ಮತ್ತೆ ಯಾವತ್ತು ಸಿಗುವುದಿಲ್ಲ. ಶತ ಗತಾಯ ಪಿಎಸ್ಐ ಆಗುತ್ತೇನೆ ಎಂದು ಅಧ್ಯಯನ ಮಾಡಿ.

Join Our WhatsApp Group


4 thoughts on “KSP IMPORTANT NOTE FOR STUDENTS”

Leave a Reply

Your email address will not be published. Required fields are marked *