1500 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ- ಇಲ್ಲಿದೆ ಮಾಹಿತಿ
ಇದನ್ನೂ ಓದಿ: https://sgurukula.in/bmtc-recruitment-2022/
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಅರ್ಜಿ ಆಹ್ವಾನಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಬೇಕಿದೆ. ಸಧ್ಯದ ಮಾಹಿತಿ ಪ್ರಕಾರ ಏಪ್ರಿಲ್ 1 ರ ನಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: https://sgurukula.in/rbi-recruitment-2022/
ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಸಂಸ್ಥೆ : ಕರ್ನಾಟಕ ರಾಜ್ಯ ಪೊಲೀಸ್ (KSP)
ಹುದ್ದೆಗಳ ಸಂಖ್ಯೆ: 1500
ಇದನ್ನೂ ಓದಿ: ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗಡಿ ಭದ್ರತಾ ಪಡೆ
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆ : ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
ವೇತನ : ನಿಯಮಾನುಸಾರ
ಹುದ್ದೆ ವಿವರ : ಹೈದರಾಬಾದ್ ಕರ್ನಾಟಕ ಪ್ರದೇಶ 432 ಇತರೆ 1068
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ
ಇದನ್ನೂ ಓದಿ: ಉಚಿತ ತರಬೇತಿಗೆ ಹೆಸರು ನೋಂದಾಯಿಸಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-04-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-Apr-2022
ಇದನ್ನೂ ಓದಿ: https://sgurukula.in/ballari-anganwadi-recruitment-2022/
ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?
ಬೆಂಗಳೂರು ನಗರ : 593
ರೈಲ್ವೆ ಬೆಂಗಳೂರು : 35
ಕಲಬುರಗಿ ನಗರ : 20
ಕಲಬುರಗಿ ಜಿಲ್ಲೆ : 10
ಬೀದರ್ : 79
ಯಾದಗಿರಿ : 25
ಬಳ್ಳಾರಿ/ವಿಜಯನಗರ : 102
ರಾಯಚೂರು : 63
ಕೊಪ್ಪಳ : 38
ಇದನ್ನೂ ಓದಿ: ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ
ಮೈಸೂರು ನಗರ : 25
ಮೈಸೂರು : 40
ಮಂಗಳೂರು ನಗರ : 50
ಹುಬ್ಬಳ್ಳಿ-ಧಾರವಾಡ ನಗರ : 45
ಬೆಳಗಾವಿ ನಗರ : 75
ಬೆಂಗಳೂರು ಜಿಲ್ಲೆ : 60
ತುಮಕೂರು : 45
ಹಾಸನ : 30
ಮಂಡ್ಯ : 30
ಶಿವಮೊಗ್ಗ : 25
ದಕ್ಷಿಣ ಕನ್ನಡ, ಮಂಗಳೂರು : 45
ಬೆಳಗಾವಿ : 30