ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ 6 ನ್ಯಾಯವಾದಿಗಳು, ಸನ್ನದು ಲೆಕ್ಕಪರಿಶೋಧಕರು, ಆರ್ಥಿಕ ಸಲಹೆಗಾರರು ಮತ್ತು ತಾಂತ್ರಿಕ ಸಲಹೆಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್‌ಲೈನ್ ಮೂಲಕ ಸೆಪ್ಟೆಂಬರ್ 25,2021ರ ಸಂಜೆ 5:30ರೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿ ಪಡೆಯಲು ಮುಂದೆ ಓದಿ.

ಹುದ್ದೆಗಳ ವಿವರ: ನ್ಯಾಯವಾದಿಗಳು – 2 ಹುದ್ದೆಗಳು ಸನ್ನದು ಲೆಕ್ಕಪರಿಶೋಧಕರು – 2 ಹುದ್ದೆಗಳು ಆರ್ಥಿಕ ಸಲಹೆಗಾರರು – 1 ಹುದ್ದೆ ತಾಂತ್ರಿಕ ಸಲಹೆಗಾರರು – 1 ಹುದ್ದೆ ಒಟ್ಟು 6 ಹುದ್ದೆಗಳು

ವಿದ್ಯಾರ್ಹತೆ: LLB , CA , CS , & ICWA

ವಯೋಮಿತಿ: ಕನಿಷ್ಟ 35 ರಿಂದ ಗರಿಷ್ಟ 50 ವರ್ಷ


ವೇತನ: 30,000/- ರಿಂದ 35,000/-ರೂ,

NOTIFICATION


By Priya

Leave a Reply

Your email address will not be published. Required fields are marked *