ಜವಳಿ ಸಚಿವಾಲಯದಲ್ಲಿ 34 ಹುದ್ದೆಗೆ ಅರ್ಜಿ ಆಹ್ವಾನ – ತಿಂಗಳಿಗೆ 1 ಲಕ್ಷದವರೆಗೆ ಸಂಬಳ.
ಚಾಮರಾಜನಗರ ನ್ಯಾಯಾಲಯಗಳಲ್ಲಿ ಸರ್ಕಾರಿ ಉದ್ಯೋಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಇನ್ನು ಈ ವೆಬ್ಸೈಟ್ ಮೂಲಕ ಅರ್ಜಿ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಸಂಸ್ಥೆಯ ವಿಳಾಸಕ್ಕೆ ಕಳುಹಿಸಿ.
ಯಾವುದೇ ಹುದ್ದೆಗೆ ಅರ್ಜಿ ಹಾಕುವ ಮುನ್ನ ಹೆಚ್ಚಿನ ಮಾಹಿತಿ ತಿಳಿದಿರುವುದು ಬಹಳ ಮುಖ್ಯವಾಗಿದೆ. ಹಾಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.
ಭಾರತೀಯ ನೌಕಾಪಡೆಯಲ್ಲಿ 2,500 ಹುದ್ದೆಗಳಿಗೆ ಆಹ್ವಾನ; ವೇತನ 47 ಸಾವಿರದಿಂದ 1.50 ಲಕ್ಷ.
ಹುದ್ದೆ : ಕರಕುಶಲ ಪ್ರಚಾರ ಅಧಿಕಾರಿ
ಹುದ್ದೆಗಳ ಸಂಖ್ಯೆ : 34
ಸ್ಥಳ : ಭಾರತದಾದ್ಯಂತ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 19-03-2022
ಅರ್ಜಿ ಸಲ್ಲಿಸಲು ಕೊನೆಯ ದಿನ : 18-05-2022
ಶೈಕ್ಷಣಿಕ ಅರ್ಹತೆ : ಡಿಪ್ಲೊಮಾ, ಪದವಿ, ಅನಾಲೋಗಸ್
ವಯೋಮಿತಿ : ಗರಿಷ್ಠ 56 ವರ್ಷ
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ನೇಮಕಾತಿ
ವೇತನ ವಿವರ : ರೂ 35,400 – 1,12,400 ರೂ ತಿಂಗಳಿಗೆ
ಅರ್ಜಿ ಕಳುಹಿಸುವ ವಿಳಾಸ : ಅಭಿವೃದ್ಧಿ ಆಯುಕ್ತರ ಕಛೇರಿ,ವೆಸ್ಟ್ ಬ್ಲಾಕ್ 7,ಆರ್.ಕೆ. ಪುರಂ,ನವದೆಹಲಿ 110066