ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ 67 ಹುದ್ದೆಗಳಿಗೆ ಅರ್ಜಿ ಆಹ್ವಾನ – ಪದವಿ ಪಡೆದವರಿಗೆ ಉತ್ತಮ ಅವಕಾಶ

1500 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ- ಇಲ್ಲಿದೆ ಮಾಹಿತಿ

 ರಾಷ್ಟ್ರೀಯ ತನಿಖಾ ಸಂಸ್ಥೆಯು 67 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, 1ನೇ ತರಗತಿ ಫಾಸ್ ಆದವರು ಮತ್ತು ಯಾವುದೆ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್​ 6 ರ ಒಳಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಬೇಕು.

JOBS: ಡಿಪ್ಲೋಮಾ, ITI ಪಾಸಾದವರಿಗೆ BHELನಲ್ಲಿ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ.

ಸಂಸ್ಥೆ: ರಾಷ್ಟ್ರೀಯ ತನಿಖಾ ಸಂಸ್ಥೆ (NIA)

ಹುದ್ದೆ: ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್

  • ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 07.03.2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07.04.2022

ಕರ್ನಾಟಕ ಸರ್ಕಾರದಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆ ಭರ್ತಿಗೆ ಆದೇಶ – ಮಾರ್ಚ್ 22 ಕೊನೆಯ ದಿನ

ಒಟ್ಟು ಹುದ್ದೆಗಳು: 67

ವಯಸ್ಸಿನ ಮಿತಿ 56 ವರ್ಷಗಳನ್ನು ಮೀರಿರಬಾರದು.

ಉದ್ಯೋಗ ಸ್ಥಳ: ಭಾರತದಾದ್ಯಂತ

ವೇತನ : 30000 ರಿಂದ 1,00,000

 ಆಯ್ಕೆ ಪ್ರಕ್ರಿಯೆ

ಡಾಕ್ಯುಮೆಂಟ್ ಪರಿಶೀಲನೆ

ವೈಯಕ್ತಿಕ ಸಂದರ್ಶನ

ಅರ್ಜಿ ನಮೂನೆಯನ್ನು ಕಳುಹಿಸಲು ವಿಳಾಸ : SF (Adm). NIA HO. CGO ಕಾಂಪ್ಲೆಕ್ಸ್ ಎದುರುಲೋಧಿ ರಸ್ತೆ.ನವದೆಹಲಿ 110003

By Priya

Leave a Reply

Your email address will not be published.