ನಾರ್ಥ್‌ ಸೆಂಟ್ರಲ್‌ ರೈಲ್ವೆಯು ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಆನ್‌ಲೈನ್‌ ಅರ್ಜಿಗೆ ಲಿಂಕ್‌ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

 

 

 

ಅಪ್ರೆಂಟಿಸ್ ಹುದ್ದೆಗಳ ಮಾಹಿತಿ(ಡಿವಿಷನ್‌ವಾರು)


ಪ್ರಯಾಗ್ರಾಜ್‌ – ಮೆಕ್ಯಾನಿಕಲ್ ವಿಭಾಗ : 364

ಪ್ರಯಾಗ್ರಾಜ್‌ – ಇಲೆಕ್ಟ್ರಾನಿಕ್ ವಿಭಾಗ : 339

ಜಾನ್ಸಿ ವರ್ಕ್‌ಶಾಪ್‌ : 185

ಜಾನ್ಸಿ ಡಿವಿಷನ್ : 480

ಆಗ್ರಾ ಡಿವಿಷನ್ : 296

 

 

 

ವಯೋಮಿತಿ  :   ಕನಿಷ್ಠ 15  – ಗರಿಷ್ಠ 24 ವರ್ಷ

 

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  :   01-12-2021

 

 

;

ವಿದ್ಯಾರ್ಹತೆ  :  ITI PASSED CANDIDATES.

 

 

 

 


By Priya

Leave a Reply

Your email address will not be published.