ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ- ಕೊಪ್ಪಳ .

ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

 

Join Our WhatsApp Group

 


ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ- ಕೊಪ್ಪಳ

 

ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಕರೋನ ವೈರಸ್ ಏಕಾಏಕಿ ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ನಮ್ಮಲ್ಲಿ ಕೆಲವರಿಗೆ ಮಾತ್ರ ಅಗತ್ಯ ಸೇವೆಗಳು, ನೈರ್ಮಲ್ಯ ಸೌಲಭ್ಯಗಳು ಮತ್ತು ಮನೆಗಳ ಸುರಕ್ಷತೆ ಇದೆ. ಗುಣಮಟ್ಟದ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆಯಿಂದಾಗಿ ಭಾರತದಲ್ಲಿ ಲಕ್ಷಾಂತರ ಜನರು ಈ ಆರೋಗ್ಯ ಬಿಕ್ಕಟ್ಟಿಗೆ ಗುರಿಯಾಗುತ್ತಿದ್ದರೆ

 

 

 

 

ಕರೋನಾ ವೈರಸ್ ತಡೆಗಟ್ಟಲು ಹೆಚ್ಚಿನ ಕೌಶಲ್ಯಾಧಾರಿತ ಸಿಬ್ಬಂದಿಗಳ ಅವಶ್ಯ ಇರುವುದರಿಂದ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY 3.0) ಅಡಿಯಲ್ಲಿ ಹೆಲ್ತ್ ಕೇರಗೆ ಸಂಬಂಧಿಸಿದ ಯುವಕ/ಯುವತಿಯರಿಗೆ ತರಬೇತಿ ನೀಡಲು ಉದ್ದೇಶಿಸಿದೆ. ಆಸಕ್ತ ಅಭ್ಯರ್ಥಿಗಳು ಸದರಿ ಗೂಗಲ್ ಫಾರ್ಮನ್ನು ಅರ್ಜಿಯಲ್ಲಿರುವಂತೆ ಮಾಹಿತಿಯನ್ನು ಹೆಸರನ್ನು ನೊಂದಾಯಿಸಲು ತಿಳಿಸಿದೆ.

 

 

 

 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಕೊಪ್ಪಳ
ಸಿಬ್ಬಂದಿಗಳ ದೂರವಾಣಿ ಸಂಖ್ಯೆಗೆ – 08539-225901 ಸಂಪರ್ಕಿಸಬಹುದಾಗಿದೆ.

 

 

 

apply online

 

 


Leave a Reply

Your email address will not be published. Required fields are marked *