ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ.(RBI Recruitment 2022 Karnataka) ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಕ್ಲಿಕ್ ಮಾಡಿ : ಕೊಪ್ಪಳದ ಟಾಯ್ ಕ್ಲಸ್ಟರ್ ಮಾರ್ಚ್ನಲ್ಲಿ ಕಾರ್ಯಾರಂಭ ಮಾಡಲಿದೆ
ಆರ್.ಬಿ.ಐ ಬ್ಯಾಂಕ್ ನೇಮಕಾತಿ|RBI Recruitment 2022 Karnataka |Reserve Bank Of India Recruitment.
ಹುದ್ದೆಯ ಹೆಸರು:- ಅಸಿಸ್ಟಂಟ್
ಹುದ್ದೆಗಳ ಸಂಖ್ಯೆ:- ಒಟ್ಟು 950 ಹುದ್ದೆಗಳು ಖಾಲಿ
ವಯೋಮಿತಿ:ಕನಿಷ್ಠ 20 & ಗರಿಷ್ಠ 28 ವರ್ಷ.
SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.
ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ:
ರೂ. 27,000-85,000 /- ನೀಡಲಾಗುವುದು.
ಕ್ಲಿಕ್ ಮಾಡಿ : ಉಚಿತ ತರಬೇತಿಗೆ ಹೆಸರು ನೋಂದಾಯಿಸಿ.
ವಿದ್ಯಾರ್ಹತೆ: Any Degree
ಪರೀಕ್ಷಾ ಕೇಂದ್ರಗಳು:
ಶಿವಮೊಗ್ಗ, ಬೆಂಗಳೂರು, ಮಂಗಳೂರು, ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ, ಮೈಸೂರು, ಉಡುಪಿ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು – 500/-
ಎಸ್ಸಿ , ಎಸ್ಟಿ , ಅಭ್ಯರ್ಥಿಗಳಿಗೆ – 50/-
ಕ್ಲಿಕ್ ಮಾಡಿ :3000 ಪರವಾನಗಿ ಭೂಮಾಪಕರ ನೇಮಕಾತಿಗೆ ಮತ್ತೆ ಅಧಿಸೂಚನೆ ಹೊರಡಿಸಿದ ಇಲಾಖೆ
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08/03/2022
ಪರೀಕ್ಷಾ ದಿನಾಂಕ : 26/03/2022 -27/03/2022
ಹೆಚ್ಚಿನ ಮಾಹಿತಿಗಾಗಿ: ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ.