Repco Home Finance ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆ ಭರ್ತಿಗೆ ಆದೇಶ – ತಿಂಗಳಿಗೆ 48 ಸಾವಿರ ಸಂಬಳ- ಈಗಲೇ ಅಪ್ಲೈ ಮಾಡಿ.

 ಕ್ಲಿಕ್ ಮಾಡಿ. : ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗಡಿ ಭದ್ರತಾ ಪಡೆ

ಹುದ್ದೆ : ಮ್ಯಾನೇಜರ್

ಸ್ಥಳ : ಹೂಡಿ, ಬಳ್ಳಾರಿ , ಶಿವಮೊಗ್ಗ

ವೇತನ : ರೂ.48000/- ಪ್ರತಿ ತಿಂಗಳು

 ಕ್ಲಿಕ್ ಮಾಡಿ. : Post Office Recruitment 2022: ಅಂಚೆ ಇಲಾಖೆಯ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ : ಪದವಿ ಪೂರ್ಣಗೊಳಿಸಿರಬೇಕು.

ಅನುಭವ : ಕನಿಷ್ಠ 3 ವರ್ಷ

ವಯೋಮಿತಿ : ಗರಿಷ್ಠ 28 ವರ್ಷ

 ಕ್ಲಿಕ್ ಮಾಡಿ. : 2422 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ರೈಲ್ವೆ

ಅರ್ಜಿ ಸಲ್ಲಿಸುವ ವಿಧಾನ : ಆಫ್​ಲೈನ್​

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09/03/2022

ಇಮೇಲ್​ : personal@re.compcohome

ಅರ್ಜಿ ಕಳುಹಿಸುವ  ವಿಳಾಸ

ನ್ಯೂ ನಂಬರ್. 2/. 34 ಮತ್ತು 35, ಸರ್ದಾರ್ ಪಟೇಲ್ ರಸ್ತೆ,

 ಕ್ಲಿಕ್ ಮಾಡಿ. : ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಗಿಂಡಿ ಚೆನ್ನೈ – 600032

ಇಮೇಲ್​: personal@repcohome.com

ವೆಬ್​ಸೈಟ್​ : repcohome.com.


By Priya

Leave a Reply

Your email address will not be published.