ಭಾರತೀಯ ರೈಲ್ವೆಯ ಅಡಿಯಲ್ಲಿರುವ ಪಶ್ಚಿಮ ರೈಲ್ವೇ ಇಲಾಖೆಯು(ಡಬ್ಲ್ಯುಆರ್) ಆರ್‌ಆರ್‌ಸಿ ಡಬ್ಲ್ಯೂಆರ್ ನೇಮಕಾತಿ ಅಧಿಸೂಚನೆ 2021 ಅನ್ನು ಬಿಡುಗಡೆ ಮಾಡಿದೆ. ಪಶ್ಚಿಮ ರೈಲ್ವೇ ಇಲಾಕೆಯಲ್ಲಿ 80 ಜೂನಿಯರ್ ಇಂಜಿನಿಯರ್, ಟೆಕ್ನಿಷಿಯನ್, ಜೂನಿಯರ್ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

 

 : ನೇಮಕಾತಿ 2021 ಖಾಲಿ ಹುದ್ದೆಗಳ ವಿವರ :

ಜೂನಿಯರ್ ಇಂಜಿನಿಯರ್ (ಟ್ರ್ಯಾಕ್ ಮೆಷಿನ್)- 39 ಹುದ್ದೆಗಳು

ಟೆಕ್ನಿಶಿಯನ್ III (ಟ್ರ್ಯಾಕ್ ಮೆಷಿನ್) – 24 ಹುದ್ದೆಗಳು

ಜೂನಿಯರ್ ಸ್ಟೆನೋಗ್ರಾಫರ್ (ಇಂಗ್ಲಿಷ್/ಹಿಂದಿ)- 09 ಹುದ್ದೆಗಳು

ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ) – 08 ಹುದ್ದೆಗಳು

ಒಟ್ಟು 80 ಹುದ್ದೆಗಳು.

 

 

ವಿದ್ಯಾರ್ಹತೆ : SSLC , PUC , & DIPLOMA ENGG.

 

 

ವಯೋಮಿತಿ : ಕನಿಷ್ಟ 18 ರಿಂದ ಗರಿಷ್ಟ 42 ವರ್ಷದೊಳಗಿರಬೇಕು.

 

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21 – 11 – 2021

 

 

 

 


By Priya

Leave a Reply

Your email address will not be published. Required fields are marked *