ಸೌತ್ ಇಂಡಿಯನ್ ಬ್ಯಾಂಕ್ Probationary officers ಹುದ್ದೆಗಳ ಭರ್ತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 8ರ ತನಕ ಅರ್ಜಿಗಳನ್ನು ಹಾಕಬಹುದು.

ವಯೋಮಿತಿ : ಗರಿಷ್ಠ  28 ವರ್ಷ 

ವೇತನ : 36,000-63,840 ರೂ

ವಿದ್ಯಾರ್ಹತೆ : Any Degree 

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಗೊಂದಲಗಳು ಉಂಟಾದರೆ 1800-425-1809/ 1800-102-9408 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಅಥವ careers@sib.co.in ವಿಳಾಸಕ್ಕೆ ಇ-ಮೇಲ್ ಕಳಿಸಬಹುದು.

 

 


By Priya

Leave a Reply

Your email address will not be published. Required fields are marked *