Join Our WhatsApp Group

Southern Railway Recruitment 2021

ದಕ್ಷಿಣ ರೈಲ್ವೆಯಲ್ಲಿ 191 ಪ್ಯಾರಾಮೆಡಿಕಲ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಏಪ್ರಿಲ್ 30,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ದಕ್ಷಿಣ ರೈಲ್ವೆಯಲ್ಲಿ

 

ವಿದ್ಯಾರ್ಹತೆ: ಪ್ಯಾರಾಮೆಡಿಕಲ್ ಸ್ಟಾಫ್

 

ವಯೋಮಿತಿ: 18 ರಿಂದ ಗರಿಷ್ಟ 40 ವರ್ಷ

 

ವೇತನ: 29,2000/- ರಿಂದ 44,900/-ರೂ

 

ಒಟ್ಟು ಹುದ್ದೆಗಳು: 191

 

ಅರ್ಜಿ ಸಲ್ಲಿಕೆ : ಆಸಕ್ತರು ಆನ್‌ಲೈನ್ ಮೂಲಕ ಏಪ್ರಿಲ್ 30,2021ರೊಳಗೆ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು.


By Priya

Leave a Reply

Your email address will not be published. Required fields are marked *