ವಿಜಯಪುರ ಸಹಕಾರ ಬ್ಯಾಂಕ್ನಲ್ಲಿ ಕೆಲಸ ಖಾಲಿ ಇದೆ
https://sgurukula.in/wcd-tumakuru-recruitment-
ಹಿರಿಯ ವ್ಯವಸ್ಥಾಪಕರು 3, ಕಿರಿಯ ವ್ಯವಸ್ಥಾಪಕರು 5, ಕಂಪ್ಯೂಟರ್ ಇಂಜಿನಿಯರ್ 1, ಕ್ಷೇತ್ರಾಧಿಕಾರಿಗಳು 14, ಕೃಷಿ ಅಭಿವೃದ್ಧಿ ಅಧಿಕಾರಿ 1, ಪ್ರಥಮ ದರ್ಜೆ ಸಹಾಯಕರು 20, ಜವಾನ 21, ಸೆಕ್ಯುರಿಟಿ ಗಾರ್ಡ್ 2 ಸೇರಿ 67 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಪ್ರಕಟಣೆ ದಿನಾಂಕ : 28/02/2022
ಕೊನೆ ದಿನಾಂಕ : 5/3/2022
ಹುದ್ದೆಯ ಒಟ್ಟು ಸಂಖ್ಯೆ : 67
ವಯೋಮಿತಿ : 18 ರಿಂದ 40 ವರ್ಷಗಳ ನಡುವೆ
https://sgurukula.in/ballari-anganwadi-recruitment-2022/
ವಿದ್ಯಾರ್ಹತೆ : Degree
ಆಸಕ್ತರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ :
The Vijaypur District Central Co-operative Bank Ltd, Vijaypur
Kittur Channamma Nagar, Sholapur Road,
Vijaypur – 586103
Vijaypur – 586103
Phone: 08352-265417, 265418
Email: bdccbank_bjp@yahoo.com